ಕೊನೆಯಾಶೆ

ಹೊಲಮನೆ, ಬೆಳ್ಳಿ ಬಂಗಾರ ಸಾಕಷ್ಟು ಗಳಿಸಿದ ಒಬ್ಬ ದೈವುಳ್ಳ ಗೃಹಸ್ಥನು ಕಾಯಿಲೆಯಿಂದ ಹಾಸಿಗೆ ಹಿಡಿದನು. ಆ ಗೃಹಸ್ಥನು ಸಾಧ್ಯವಾದ ಸೌಮ್ಯೋಪಾಯಗಳಿಂದ ತನ್ನ ಕಾಯಿಲೆ ಕಳಕೊಳ್ಳುವ ಎತ್ತುಗಡೆ ನಡೆಸಿದನು. ಅದಕ್ಕನುಗುಣವಾದ ಔಷಧಿ-ಚಿಕಿತ್ಸೆಗಳನ್ನು ಅನುಸರಿಸಬೇಕಾಯಿತು. ಸೌಮ್ಯವಾದ ಔಷಧಿ-ಚಿಕಿತ್ಸೆಗಳಿಗೆ...

ನಗೆ ಡಂಗುರ – ೯೧

ತಾತ: (ಮೊಮ್ಮಗಳಿಗೆ) "ನಿನಗೆ ಆಗಲೇ ಮದುವೆ ಆಗುವ ವಯಸ್ಸು ಬಂತು. ಅಡುಗೆಮನೆ ಕೆಲಸದಲ್ಲಿ ನಿಮ್ಮ ಅಮ್ಮನಿಗೆ  ಸಹಾಯಕಳಾಗಬೇಡವೆ. ನೀನು ಯಾವಾಗ ಕಲಿಯೋದು?" ಮೊಮ್ಮಗಳು: "ಎಲ್ಲಾ ಕೆಲಸ ಅಮ್ಮನೇ ಮಾಡಿಬಿಡುತ್ತಾಳೆ. ನನಗೆ ಏನನ್ನೂ ಮಾಡಲು ಬಿಡೋಲ್ಲ....

ನನ್ನ ಇನಿಯನ ನೆಲೆಯ ಬಲ್ಲೆಯೇನೆ?

ನನ್ನ ಇನಿಯನ ನೆಲೆಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೆ ನೀನೇ? ಇರುವೆ ಹರಿಯುವ ಸದ್ದು ಮೊಗ್ಗು ತೆರೆಯುವ ಸದ್ದು ಮಂಜು ಸುರಿಯುವ ಸದ್ದು ಕೇಳುವವನು, ನನ್ನ ಮೊರೆಯನ್ನೇಕೆ ಕೇಳನವನು? ಗಿರಿಯ ಎತ್ತಲು ಬಲ್ಲ...

ಚೆಂದನೆಯ ಚಂದಿರನ ಚಲನದಾ ಮಾತು

ಈಗೀಗ ನನ್ನ ಡೈರಿಪುಟಗಳು ಅಲ್ಲಲ್ಲಿ ಮಸಿ ಉರುಳಿ ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ ಆದರೂ ಹೊರಡಲೇಬೇಕು ಸರಿಯಾದ ಸಮಯಕೆ ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ ೧ ಇಡೀ ರಾತ್ರಿಗಳೆಲ್ಲ ನನ್ನವೇ ಬಾಚಿಕೊಳ್ಳುವ ನಶೆಗಳಲಿ ತೇಲಿ ಪ್ರೇಮಿಗಳ...

ಕುಳ್ಡು ಗಣ್ಣಿಗಿಂತ ಮೆಳ್ಳಗಣ್ಣು ಮೇಲು

ಗೌಡ ಕೊಮಾರ ಅದ್ಯಾವ ಘಳಿಗೆನಾಗೆ ಮುಖ್ಯಮಂತ್ರಿ ಕುರ್ಚಿ ಏರಿದ್ನೋ ಹತ್ತಿದ ಜಗಳ ಹರಿಯಂಗಿಲ್ಲ, ಸಮಸ್ಯೆಗಳು ಏರೋದೂ ತಪ್ಪಂಗಿಲ್ಲ ಅಂಗಾಗೇತ್ರಿ. ಮಂತ್ರಿ ಮಂಡ್ಳ ರಚಿಸಿದ್ದೇ ಗಜಪ್ರಸವ ದಂಗಾತು. ದೋಸ್ತ್ ಜಮೀರ ಪ್ರಮಾಣವಚನ ಮಾಡೋವಾಗ್ಗೆ ಯಡವಟ್ಟು ಮಾಡ್ದ....

ಮಾತು – ಮೌನದ ನಡುವೆ

ಮೌನದಕ್ಷಯ ಪಾತ್ರೆಯೊಳಗೆ ಒಂದು ಅಗುಳು ಮಾತು ಕಾವು ಕೂತು ಚಟಪಟನೆ ಸಿಡಿದು ಸಾವಿರವಾಯ್ತು ಲಕ್ಷವಾಯ್ತು ಅಕ್ಷಯವಾಯ್ತು ಎಷ್ಟೊಂದು ಮಾತು ಕಣ್ಣುಬಿಟ್ಟಿದೆ ಮೊಳೆತು! ಮೌನ ಹೊದ್ದ ನಿರ್ಜೀವ ಕನಸುಗಳಿಗೆ ಮಾತು ತುಂಬುವ ಹೊತ್ತು ಕೆಂಪು, ಹಸಿರು,...

ಬೆಳಕಿನ ಮಕ್ಕಳು

ಬಂದೇವು ನಾವು ಬೆಳಗಾಗಿ ಬೆಳಕಿನಾ ಮಕ್ಕಳು ಸಾಗಿ ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು, ಬೆಳಕನ್ನೆ ಸುತ್ತು ಸುತ್ತಿಕೊಂಡು ಎದೆಯಾಗೆ ಕುದಿಯುವಾ ಕಡಲೂ, ಸಿಕ್ಕಿದ್ದ ಸಣ್ಣಿಸುವ ಒಡಲೂ ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ, ಗುಡ್ಡ ಕಿತ್ತೇವು ಸಿಡಿಲಿನ ಕೈಯಿ...
ವಾಸ್ತವ

ವಾಸ್ತವ

[caption id="attachment_6772" align="alignleft" width="201"] ಚಿತ್ರ: ಜುನಿತ ಮುಲ್ಡರ್‍[/caption] ಸವಿತ ಇನ್ನೂ ಅಡುಗೆ ಮನೆಯಿಂದ ಹೊರಬರದೆ ಇರುವುದನ್ನು ನೋಡಿ ಸವಿತ ಇವತ್ತು ರಜೆ ಹಾಕಿದ್ದಿಯೇನೇ? "ಡೈನಿಂಗ್ ಹಾಲಿನಿಂದಲೇ ಸಂಜೀವ ಕೂಗು ಹಾಕಿದ. ಕೈಲಿ ಕಾಫಿ...

ನಗೆ ಡಂಗುರ – ೯೦

ಆ ಹೆಂಗಸಿನ ಸ್ವಭಾವ ತುಂಬಾ ಮರೆವು. ಒಂದು ದಿನ ತನ್ನದೊಂದು ಸೀರೆಯನ್ನು ದೊಡ್ಡ ಜವಳಿ ಅಂಗಡಿಗೆ ತೆಗೆದುಕೊಂಡು ಹೋಗಿ ಅದಕ್ಕೆ ಮ್ಯಾಚ್ ಆಗುವ ರೇಷ್ಮೆ ಸೀರೆಯನ್ನು ಕೊಳ್ಳಬೇಕೆಂದು ಅಂಗಡಿಯ ಎಲ್ಲಾ ಸೀರೆಗಳನ್ನು ತೆಗೆಸಿ ಬಿಚ್ಚಿಸಿ...