ನಮ್ಮ ದೇಶದಲ್ಲಿ
ಜಿಗಳೆಗಳು
ನೀರಲ್ಲಿ ಇರುವುದಿಲ್ಲ
ಹೆಚ್ಚಾಗಿ
ಪದವಿಗಳಲ್ಲೇ
*****