ನಗೆ ಡಂಗುರ – ೯೭

ಅವರು: "ತಾವು ಸಿಗರೇಟು ಸೇದುತ್ತೀರಾ?" ಇವರು: "ಇಲ್ಲಪ್ಪ." ಅವರು: "ಬೀಡಿ ಚುಟ್ಟ ಇತ್ಯಾದಿ?" ಇವರು: "ಛೇ, ಛೇ ಅವಾವುದೂ ಇಲ್ಲ" ಅವರು: "ಕುಡಿಯುವ ಅಭ್ಯಾಸ?" ಇವರು: "ಅಯ್ಯೋ ಅದರ ಗಂಧವೇ ಗೊತ್ತಿಲ್ಲ" ಅವರು: "ಆಯ್ತು....
ಬದುಕು ಹೀಗೇಕೆ !

ಬದುಕು ಹೀಗೇಕೆ !

[caption id="attachment_6689" align="alignleft" width="300"] ಚಿತ್ರ: ಬಮೆನ್ನಿ[/caption] ಮೊನ್ನೆ ನಾನು ಬೇಸಿಗೆಯಲ್ಲಿ ರಜಕ್ಕೆ ಊರಿಗೆ ಬಂದಾಗ ಭೀಮಣ್ಣ ತೀರಿಕೊಂಡ ಸುದ್ದಿಯನ್ನು ಅಮ್ಮ ಹೇಳಿದಳು. ಊಟ ರುಚಿಸಲಿಲ್ಲ.  ಭೀಮಣ್ಣ ಗಟ್ಟಿ ಮುಟ್ಟಾಗೇ ಇದ್ದ.  ನಮ್ಮಂತವರಿಗೆ ಅಮರಿಕೊಳ್ಳುವ...

ನನ್ನ ಮನವ ಕದ್ದವನೇ ಬಾ

ನನ್ನ ಮನವ ಕದ್ದವನೇ ಬಾ ನನ್ನ ಹರಣ ಗೆದ್ದವನೇ ಬಾ ನನ್ನ ಕೂಡಿ ಕಳೆವ ಗಳಿಗೆಗೆ ಏನೆಲ್ಲವನೂ ಒದ್ದವನೇ ಬಾ ನಿನ್ನ ಎದುರು ಬಿಂಕ ಏನಿದೆ ದೇವರೆದುರು ಶಂಕೆ ಏನಿದೆ? ನಿನ್ನ ಸೇರಿ ಉರಿದು...

ಇಜಿಪ್ತಿನೆದೆಯಾಳ

ಉರಿ‌ಉರಿಬಿಸಿಲು ನೆತ್ತಿಯಮೇಲೆ ಸುಡುವ ಮರಳು ಕಾಲ್ಕೆಳಗೆ ಸುಂಯನೆ ಬೀಸುವ ಬಿಸಿ ಬಿರುಗಾಳಿ ಕೂತೂಹಲದ ಕಣ್ಣುಮನಸುಗಳ ಮೌನ ಮಾತು ನೋಡಬೇಕೆನ್ನುವ ತವಕ ಪಡದವರಾರು. ನೋಡಬೇಕು ನೋಡಲೇಬೇಕು ಏನೆಲ್ಲ ಮಾತನಾಡಬೇಕು ಪುರಾತನ ನಗರಿಗಳೊಂದಿಗೆ ತೇಲಬೇಕು ಮುಳುಗೇಳಲೇಬೇಕು ಜೀವನದಿ...

ಪೋಲಿಟ್ರಿಕ್ಟ್ ಸೀರಿಯಸ್ ಆಗಿ ತಗಾತೀನಿ ಅಂದ ರೆಬಲ್‌ಸ್ಟಾರು

ವರಲ್ಡ್‍ನಾಗೆ ಅದೇಟೋ ಅಚ್ಚರಿಗಳು ನೆಡಿತಾ ಇತಾವಂತ್ರಿ. ಸಂಸದನಾಗೆ ಎಂದೂ ಪಾರ್ಲಿಮೆಂಟಿಗೆ ನೆಟ್ಟಗೆ ಹೋಗದ ನಮ್ಮ ಅಂಬರೀಸು ತಟ್ಟಂತೆ ಕೇಂದ್ರದಾಗೆ ಮಿನಿಟ್ರು ಆಗಿಬಿಡೋದು ಅಂದ್ರೆ ವಂಡರ್ಮೆ ಥಂಡರ್ ಬಿಡ್ರಿ. ಆಯಪ್ಪ ಯಾವತ್ತೂ ಅಟೆ ಸಿನಿಮಾ ಬದುಕನ್ನೂ...

ಸಂತರಾಗದವರು

ಸಂತೆ ಗದ್ದಲದಲಿ ಕೂತು ಸಂತರಾಗುವ ಹುಚ್ಚು! ನೂರಾರು ಆಮಿಷಗಳ ಚುಂಬಕ ಸೆಳೆತದಲೂ ಏನೂ ಬೇಡೆನುತ ಕಣ್ಮುಚ್ಚಿ ಕುಳಿತರೂ ಮತ್ತದೇ ಸೆಳೆವ ಬಣ್ಣದ ಚಿತ್ರಗಳು. ಗಳಿಗೆಗೊಮ್ಮೆ ಅಲ್ಲಿಲ್ಲಿ ಹಾರುವ ಹುಚ್ಚು ಮನಸಿಗೆ ಕಲಿಸುವುದೆಂತು ಸ್ಥಿತಪ್ರಜ್ಞತೆಯ ಪಾಠ?...
ತಿರುವು

ತಿರುವು

[caption id="attachment_6711" align="alignleft" width="300"] ಚಿತ್ರ: ಪಿಕ್ಸಾಬೇ[/caption] ಪ್ರಿಯ ಗೆಳತಿ, ಅಕಸ್ಮಿಕದ ಈ ಪತ್ರದಿಂದ ನೀನು ಒಂದೆರಡು ಕ್ಷಣ ಅನಂದ ಆಶ್ಚರ್ಯ ಪಡುತ್ತೀ ಎಂದು ನನಗೆ ಗೊತ್ತಿತ್ತು. ಜೊತೆ ಜೊತೆಗೆಯೇ ಆರು ವರ್ಷಗಳಿಂದ ಮರೆತು...

ಎಲ್ಲಿ ಹೋದ ನಲ್ಲ?

ಎಲ್ಲಿಹೋದ ನಲ್ಲ? ಚಿತ್ತವ ಚೆಲ್ಲಿ ಹೋದನಲ್ಲ ಮೊಲ್ಲೆ ವನದಲಿ ಮೆಲ್ಲಗೆ ಗಾಳಿ ಸಿಳ್ಳು ಹಾಕಿತಲ್ಲ! ಹರಿಯುವ ಹೂಳಯಲ್ಲಿ - ಫಕ್ಕನೆ ಸುಳಿಯು ಮೂಡಿತಲ್ಲೆ ಜಲ ತುಂಬುವ ಮುಂಚೆ - ಕಟಿಯ ಕೊಡವೆ ಜಾರಿತಲ್ಲೆ! ನಡಿಗೆ...

ಅಪ್ಪ

ಹೆದ್ದಾರಿ ಬದಿಯಲಿ ನನ್ನಪ್ಪ ಸಮಾಧಿಯಾಗಿ ಕೂತಿದ್ದಾನೆ ಮೇಲೆ ಹಸಿರಾಗಿ ಕಂಗೊಳಿಸುವ ಮಾವಿನ ಮರ ಒಳಹೊರಗೆಲ್ಲ ಚಿಲಿಪಿಲಿಸುವ ಪಕ್ಷಿ ಸಂಕುಲ ಪ್ರತಿಸಲದ ಬಸ್ ಪ್ರಯಾಣದಲಿ ಕಿಟಕಿಯಿಂದಲೇ ನೋಡುತ್ತೇನೆ ಮನದೊಳಗೆ ನಮಿಸುತ್ತೇನೆ ಕಣ್ಣುಗಳು ಜಿನುಗುತ್ತವೆ ಝರಿಯೇ ಕಾಲುತೊಳೆದು...