ಇಜಿಪ್ತಿನೆದೆಯಾಳ

ಉರಿ‌ಉರಿಬಿಸಿಲು ನೆತ್ತಿಯಮೇಲೆ ಸುಡುವ ಮರಳು ಕಾಲ್ಕೆಳಗೆ ಸುಂಯನೆ ಬೀಸುವ ಬಿಸಿ ಬಿರುಗಾಳಿ ಕೂತೂಹಲದ ಕಣ್ಣುಮನಸುಗಳ ಮೌನ ಮಾತು ನೋಡಬೇಕೆನ್ನುವ ತವಕ ಪಡದವರಾರು. ನೋಡಬೇಕು ನೋಡಲೇಬೇಕು ಏನೆಲ್ಲ ಮಾತನಾಡಬೇಕು ಪುರಾತನ ನಗರಿಗಳೊಂದಿಗೆ ತೇಲಬೇಕು ಮುಳುಗೇಳಲೇಬೇಕು ಜೀವನದಿ...