ಅಪ್ಪ
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020
ಹೆದ್ದಾರಿ ಬದಿಯಲಿ ನನ್ನಪ್ಪ ಸಮಾಧಿಯಾಗಿ ಕೂತಿದ್ದಾನೆ ಮೇಲೆ ಹಸಿರಾಗಿ ಕಂಗೊಳಿಸುವ ಮಾವಿನ ಮರ ಒಳಹೊರಗೆಲ್ಲ ಚಿಲಿಪಿಲಿಸುವ ಪಕ್ಷಿ ಸಂಕುಲ ಪ್ರತಿಸಲದ ಬಸ್ ಪ್ರಯಾಣದಲಿ ಕಿಟಕಿಯಿಂದಲೇ ನೋಡುತ್ತೇನೆ ಮನದೊಳಗೆ ನಮಿಸುತ್ತೇನೆ ಕಣ್ಣುಗಳು ಜಿನುಗುತ್ತವೆ ಝರಿಯೇ ಕಾಲುತೊಳೆದು ಬೆಳೆದು ನಿಂತ ಬೆಳೆ ಚಾಮರ ಬೀಸಿ ಪಕ್ಷಿಕಲರವದ ಗಂಟೆಯಲಿ ನಿತ್ಯ ಪೂಜೆ ನನ್ನಪ್ಪಗೆ. ನನ್ನಪ್ಪ ಜಿಪುಣ ಚಿನ್ನದ ಬಳೆಸರ ಯಾಕೆ […]