ಯಾರೋ ಬಂದರು ಹಾರಿ

ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ - ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ ಹೋದವು ಹಾಲು ಹೌಹಾರಿ ಹಾಯೆನಲು ಬಿರಿದಾವು...

ರೀತಿ ನೀತಿ (ಅಮೆರಿಕ)

೧ ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ ಡಾಲರ್ ಹೊಳೆ ಸಮಯ ಪ್ರಜ್ಞೆಗೆ ಟಾಮ್ ಹ್ಯಾರಿಗಳ ನಡುವೆ ಎರಡನೆಯ ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ...

ಬಿಜೆಪಿದೀಗ ತಬ್ಬಲಿಯು ನೀನಾದೆ ಮಗನೆ ಪೋಜು

ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರಿಂದ, ಬಿಜೆಪಿ...

ದೀಪ ಮಾತಾಡಿತು

ಒಂದೂರಾಗ ಅತ್ತಿಗಿ ನಾದಿನಿ ಇದ್ದು ನಾದಿನಿ ನೀರು ಹೊಯ್ಕೊಂಡಿದ್ದಳು. ಐದರಾಗ ಅಣ್ಣ ತಂಗೀಗಿ ಕರಕೊಂಡು ಬರಲಿಕ್ಕ ಹೋದ. ಕರಕೊಂಡೂ ಬಂದ. ಅಡವ್ಯಾಗ ಒಂದು ಬಾಳೆಗಿಡ ಇತ್ತು. ಅದರ ಬುಡಕ್ಕ ಅಣ್ಣ ತಂಗಿ ಮನಕೊಂಡರು. ತಂಗಿ...

ನಗೆ ಡಂಗುರ – ೯೭

ಅವರು: "ತಾವು ಸಿಗರೇಟು ಸೇದುತ್ತೀರಾ?" ಇವರು: "ಇಲ್ಲಪ್ಪ." ಅವರು: "ಬೀಡಿ ಚುಟ್ಟ ಇತ್ಯಾದಿ?" ಇವರು: "ಛೇ, ಛೇ ಅವಾವುದೂ ಇಲ್ಲ" ಅವರು: "ಕುಡಿಯುವ ಅಭ್ಯಾಸ?" ಇವರು: "ಅಯ್ಯೋ ಅದರ ಗಂಧವೇ ಗೊತ್ತಿಲ್ಲ" ಅವರು: "ಆಯ್ತು....
ಬದುಕು ಹೀಗೇಕೆ !

ಬದುಕು ಹೀಗೇಕೆ !

[caption id="attachment_6689" align="alignleft" width="300"] ಚಿತ್ರ: ಬಮೆನ್ನಿ[/caption] ಮೊನ್ನೆ ನಾನು ಬೇಸಿಗೆಯಲ್ಲಿ ರಜಕ್ಕೆ ಊರಿಗೆ ಬಂದಾಗ ಭೀಮಣ್ಣ ತೀರಿಕೊಂಡ ಸುದ್ದಿಯನ್ನು ಅಮ್ಮ ಹೇಳಿದಳು. ಊಟ ರುಚಿಸಲಿಲ್ಲ.  ಭೀಮಣ್ಣ ಗಟ್ಟಿ ಮುಟ್ಟಾಗೇ ಇದ್ದ.  ನಮ್ಮಂತವರಿಗೆ ಅಮರಿಕೊಳ್ಳುವ...

ನನ್ನ ಮನವ ಕದ್ದವನೇ ಬಾ

ನನ್ನ ಮನವ ಕದ್ದವನೇ ಬಾ ನನ್ನ ಹರಣ ಗೆದ್ದವನೇ ಬಾ ನನ್ನ ಕೂಡಿ ಕಳೆವ ಗಳಿಗೆಗೆ ಏನೆಲ್ಲವನೂ ಒದ್ದವನೇ ಬಾ ನಿನ್ನ ಎದುರು ಬಿಂಕ ಏನಿದೆ ದೇವರೆದುರು ಶಂಕೆ ಏನಿದೆ? ನಿನ್ನ ಸೇರಿ ಉರಿದು...

ಇಜಿಪ್ತಿನೆದೆಯಾಳ

ಉರಿ‌ಉರಿಬಿಸಿಲು ನೆತ್ತಿಯಮೇಲೆ ಸುಡುವ ಮರಳು ಕಾಲ್ಕೆಳಗೆ ಸುಂಯನೆ ಬೀಸುವ ಬಿಸಿ ಬಿರುಗಾಳಿ ಕೂತೂಹಲದ ಕಣ್ಣುಮನಸುಗಳ ಮೌನ ಮಾತು ನೋಡಬೇಕೆನ್ನುವ ತವಕ ಪಡದವರಾರು. ನೋಡಬೇಕು ನೋಡಲೇಬೇಕು ಏನೆಲ್ಲ ಮಾತನಾಡಬೇಕು ಪುರಾತನ ನಗರಿಗಳೊಂದಿಗೆ ತೇಲಬೇಕು ಮುಳುಗೇಳಲೇಬೇಕು ಜೀವನದಿ...
cheap jordans|wholesale air max|wholesale jordans|wholesale jewelry|wholesale jerseys