ಬಾಳೊಂದು ಶಾಸ್ತ್ರ ಹಾಳೋ
ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು ಹೇಳುವೆ ನಿಮಗೆ ಕೇಳೋ |ಪ| ನಾಳಿಗಿಂದಿಗೆ ಎನ್ನಲಾಗದು ಪೇಳುವೆನೀಪರೀ ಶಾಸ್ತ್ರ ಲಕ್ಷಣ ಜಾಳು ಮಾತುಗಳಲ್ಲೋ ತಮ್ಮಾ ಕಾಳಿನೊಳು ಬೆಳದಿಂಗಳಂತೆ |ಅ.ಪ.| ನೆಲದೊಳು ಅಗ್ನಿ ಇಕ್ಕಿ ನೋಡಲು ನಿಂತು...
Read More