ಅಲಿ ಸೂತ್ತರದಾಟಾ
ಅಲಿ ಸೂತ್ತರದಾಟಾ ಐಸುದದಿ ಅಲಾವಿ ಬಲುದಾಟಾ ||ಪ|| ಕಲಿಯೊಳಗ ಹೆಚ್ಚಾದಿತು ಕರ್ಮವು ಕೊಲಿಯುಕ್ಕಿ ಬರಬರಿತು ಭೂಮಿಗೆ ದುಷ್ಕಾಳದ ಮಾಟ ಐಸುರದಿ ಅಲಾವಿ ಬಲುದಾಟಾ ||ಅ.ಪ.|| ನೊಂದಿತು ಬಹುಮಂದಿ ಗಂಜಿ ಕುಡಿ ಕುಡಿದು ಹೋದರು ಕುಂದಿ...
Read More