ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)
- ಪಂಚರಾತ್ರ (ತೊಗಲುಬೊಂಬೆಯಾಟ) - August 7, 2013
- ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು) - December 14, 2011
- ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು) - December 9, 2011
ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ ನೆಲೆ ನಿಂತು ಜೀವಗಳ ಕಾದವಳೆ || ಕಂದಗಳ ಕಾದವಳೆ ಜೀವಿನ ಮರದವಳೆ ಕೇಳಿದ್ದ ಕೊಟ್ಟವಳೆ ಬೇಡಿದ್ದ ಬಿಟ್ಟವಳೆ || ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ ಬೇವ ತಿಂದು ಬೇವನುಟ್ಟಮ್ಮ ಸಿಡುಬ ನುಂಗಿ ಕಂದಗಳ ಕಾದವಳೆ ಪ್ಲೇಗಮ್ಮನನ್ನು ಬಿಡದೆ ನುಂಗಿದವಳೆ || ಜೋಗಿಯ ಪ್ರಸಂಗ ಮೇಳ: ತಾಯೆ ನೀ ಯಾರೆ […]