Warning: sprintf(): Too few arguments in E:\HostingSpaces\a1d4394f\chilume.com\wwwroot\wp-content\themes\minimal-blocks\assets\lib\breadcrumbs\breadcrumbs.php on line 259

ಸೂಜಿಗಲ್ಲು

ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಮೊನ್ನೆ Referenceಗೆಂದು Library ಹೊಕ್ಕಾಗ ಫುಸ್ತಕಗಳು ಮೋಕ್ಷಗೊಂಡವರಂತೆ ಅವುಗಳ ಮುಳುಮುಳು ಧ್ವನಿಕೇಳಿ ಚಕಿತಳಾದೆ. “ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ ಅವಕ್ಕೊಂದು ಆತ್ಮ ಇದ್ದರೆ ಆತ್ಮಕ್ಕೂ ಒಂದು ಕಣ್ಣು

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಅಂದು – ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ ಕಂದುಬಣ್ಣದ ದೊಗಲೆ ಜುಬ್ಬಾ ಹೆಗಲ ಮೇಲಿನ ಕೋಲಿನ ಅಂಚಿಗೆ ತೂಗಾಡುವ ಬುಟ್ಟಿಗಳು ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಹರಕುಬಟ್ಟೆ ತಲೆತುಂಬ ಹೇನುಗಳು ಮಕ್ಕಳಿಗೆ ಅಪ್ಪ ಯಾರೋ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಅವುಗಳ ಹೊಟ್ಟೆಗೆ ಗಂಜಿಹಾಕಲು ದೈನ್ಯವಾಗಿ ಬೇಡಿಕೊಳ್ಳುವ ಭಿಕ್ಷುಕಿಯರಿಗೋ! ಭಕ್ತಿಯ ಮುಖವಾಡ ಎದೆಗೆ ಅಡ್ಡದಾರ ಮೈ ಮೇಲೆ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ ಇವರೆಲ್ಲ ಅಳುತ್ತಿದ್ದಾರೆ. ದೇಶಭಕ್ತ ಇವ ನಮ್ಮ ಹುಡುಗ ಜೈಕಾರ ಹಾಕುತ ಮನೆಯ ಬೆಳಕು ನುಂಗಿದ ಕಾರ್ಗಿಲ್ ಕರಿಕತ್ತಲೆಗೆ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಹಿಮಶೈಲ ಕಾಯುವ ಮಗನೇ ನೀನೆಲ್ಲಿದ್ದೀಯೋ ನನಗೊಂದೂ ಗೊತ್ತಿಲ್ಲ. ಕಾಲಿಗೆರಗಿ ಹೊರಟ ಆ ದಿನ- ಕಣ್ಣೀರು ಒರೆಸಿದ್ದೇನು ಮುದ್ದಾಗಿ ಮಾತಾಡಿ ನಗಿಸಿದ್ದೇನು ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ ಹೊರಟೆಯಲ್ಲ!

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ ಅಥವಾ ಲೈಽಟ್ ಆಗಿ ಓದಿಬಿಡಬೇಕಾ… ಅಂತ ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು ಎದುರುಸಾಲಿನಲ್ಲಿ ಕುಳಿತ ತನ್ನ ೪-೫ ಸಂಕಲನಕ್ಕೆ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಎಷ್ಟೊಂದು ಸಲ ಕೈಕೊಟ್ಟುಬಿಡುತ್ತವಲ್ಲ ಹಿಗ್ಗು ಸಂತೋಷ ಆನಂದ ಎಲ್ಲೋ ಲೆಕ್ಕ ತಪ್ಪಿ ಮತ್ತೆಲ್ಲೋ ಮೋಸವಾಗಿ ಬಿಡುತ್ತದೆ ಮಗದೊಮ್ಮೆ ಚದುರಂಗದಾಟ. ಸುಖ ಸುಪ್ಪತ್ತಿಗೆಯ ಕಣ್ಣೀರು ಮಡುವಿಗೆ ಸಿಕ್ಕಿತೊಂದು ಅನಾಥ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಅವನು-, ಸ್ವಚ್ಛಂದವಾಗಿ ನಗುವ ಜೋಡಿಗಳನು ನೋಡಿ ಕರಬುತ್ತಿದ್ದೇನೆ ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ ಸೋನೆ ಮಳೆ ಸುರಿಸು. ಅವಳು-, ಚಂದಿರ ನಗುನಗುತ ಬೆಂಕಿಹಚ್ಚಿದರೆ ಸೂರ್ಯ ಉರಿದುರಿದು ಕರಕಲಾಗಿಸಿದ ಪ್ರೀತಿಯ ಮಾತುಗಳಿಂದ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು” ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ

Read More
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಹೊಟ್ಟೆಪಾಡು ನೋಡಿ ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ ಇಡಬೇಕಾದ ಪ್ರಸಂಗ ಹದಿನೆಂಟರ ಸುಂದರಿ ನಗು ಮಾತು ಅಷ್ಟಕ್ಕಷ್ಟೇ ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ. ಯಾರಿಗೂ ಗೊತ್ತಿಲ್ಲ ಅವಳು

Read More