Home / ಬೇಲಿಯಾಚೆಯ ಹೂವು

Browsing Tag: ಬೇಲಿಯಾಚೆಯ ಹೂವು

ಮೂಲ: ಟಾಮಸ್‌ ಗುಡ್‌ಮನ್ ಡ್ರೆಸನ್ (ಐಸ್‌ಲ್ಯಾಂಡಿಕ್ ಕವಿ) ಎಲ್ಲಿ ಶುರುವಾಯಿತೋ ಈ ಯಾತ್ರೆ ಯಾರೂ ತಿಳಿದಂತಿಲ್ಲ; ಯಾರ ನಿರ್ದೇಶನ ಇದಕ್ಕೆ ಎನ್ನುವುದೂ ಗೊತ್ತಿಲ್ಲ; ಹಾಗಿದ್ದೂ ಮೆರವಣಿಗೆಗೆ ಎಲ್ಲಾ ಸೇರಿದ್ದೇವೆ. ಕೆಲವರು ಅನಾಸಕ್ತರು, ಹಾಗೇ ಉತ್ಸಾ...

ಮೂಲ: ಅಡಾಲ್ಡ್‌ಸ್ಟೀನ್‌ ಕ್ರಿಸ್‌ಮಂಡ್‌ಸನ್‌ (ಐಸ್‌ಲ್ಯಾಂಡಿಕ್‌ ಕವಿ) ನರಕ ಹೊಳಪಿನ ಸಂಜೆಯ ನೀರವ ತಂಗಾಳಿ ಮುದ್ದಿಸುತ್ತದೆ ನನ್ನ ಚಿತ್ತವನ್ನ ಯಾರೂ ತಿಳಿಯರು ನನ್ನ ಸಂಭ್ರಮ ಪ್ರೀತಿಗಳನ್ನ ಪಡೆಯುತ್ತಿದೆ ನನ್ನ ಕವಿತೆ ಈವರೆಗೂ ದನಿಗೊಳ್ಳದ ಬಗೆಬಗೆ...

ಮೂಲ: ಅಡಾಲ್ಡ್‌ಸ್ಟೀನ್‌ ಕ್ರಿಸ್‌ಮಂಡ್‌ಸನ್‌ (ಐಸ್‌ಲ್ಯಾಂಡಿಕ್‌ ಕವಿ) ಈ ಹೆಲೆನಿಕ್ ವೈಭವ ಈ ರೋಮನ್ ಭವ್ಯತೆ ನನ್ನ ಮೈಮೇಲಿನ ಒಣಹುಡಿ ಮಾತ್ರ. ಒಂದು ದಿನ ಗಾಳಿ ಅದನ್ನು ಹಾರಿಸಿಬಿಡುತ್ತದೆ ಇಗೋ ನೋಡು ಯಾವ ಮರ್ತ್ಯಹಸ್ತವೂ ಸೋಂಕದ ನಾನು ಇಲ್ಲಿ ಮಲಗ...

ಮೂಲ: ಅಡಾಲ್ಡ್‌ಸ್ಟೀನ್‌ ಕ್ರಿಸ್‌ಮಂಡ್‌ಸನ್‌ (ಐಸ್‌ಲ್ಯಾಂಡಿಕ್‌ ಕವಿ) ಕಣ್ಣಿನ ಬೆಳಕನ್ನು ಅಳಿಸಿ ಬಿಡುವ ಚೆಂದುಟಿ ನಗುವನ್ನೂ ನಂದಿಸಿ ಬಿಡುವ ಆಳ ಕರಾಳರಾತ್ರಿಗೆ ತನ್ನದೇ ಆದ ಬೆಳಕಿದೆ ತನ್ನದೇ ಉಲ್ಲಾಸವಿದೆ ಅದು ಎಂದೂ ಹತ್ತದ ಬೆಳಕಿನ ಹಾಸ ಅದು ಎ...

ಮೂಲ: ಗನ್ವರ್ (ನಾರ್ವೇಜಿಯನ್ ಕವಿ) ಬೆಳಕು ನುಗ್ಗುತ್ತದೆ ತೆರೆದ ರೂಮಿನೊಳಕ್ಕೆ ಮೌನದ ಅಲೆಗಳಂತೆ. ಕೆಂಪು ಕ್ಯಾಕ್ಟಸ್‌ ಹೂವು ಎಲ್ಲಕಡೆ ಚೆಲ್ಲಿವೆ, ನಾಚುತ್ತ ನೋಡಿವೆ ನುಗ್ಗುತ್ತಿರುವ ಬೆಳಕಿನತ್ತ ಏನೋ ನಿರೀಕ್ಷಿಸುತ್ತ. ಹಸಿರು ಎಳೆಗಳ ನಡುವೆ ಹೆಪ...

ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಕಪ್ಪು ಕತ್ತಲೆ ಮಿಂಚು ತೊಟ್ಟಿಲಲ್ಲೊಬ್ಬ ಪುಟ್ಟ ಮನುಷ್ಯ ‘ಹೆಂಗಸರ ಚಪ್ಪಲಿ’ ಎಂಬ ಹೂವಿಗಿಂತಲು ದಪ್ಪ ತನ್ನ ಕಾಲ ಹೆಬ್ಬೆಟ್ಟನ್ನು ಚೀಪುತ್ತಿದ್ದ ಸುಖಗಳಿಗೆ ಅನಂತತ್ವವನ್ನು ಟಿಕ್ ಟಿಕಿಸುತ್...

ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಮರ ಹುದುಗುತ್ತದೆ ತನ್ನ ನೆರಳೊಳಕ್ಕೆ ನಾವೂ ನಮ್ಮ ಭ್ರಮಾಕೂಪಕ್ಕೆ ಜಾರುತ್ತೇವೆ ಬೆದರಿ ಧಗಧಗಿಸುವ ಈ ತಾಪಕ್ಕೆ ನೆರಳೇ ಹಬ್ಬಿರುವಾಗ ಈಗ ಎಲ್ಲ ಜಾಗ ಗುರುತಿಸಬೇಕಾಗಿದೆ ನಾವು ನೇಲುವ ಕೈಗಳ ನೆರಳಿನ ಪ್ರತ್ಯೇ...

ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ) ಎಚ್ಚರಾಯಿತು ನಮಗೆ ಅದೆಷ್ಟು ಸಹಸ್ರವರ್ಷ ನಿದ್ದೆಯಿಂದಲೊ ಏನೊ ತಿಳಿಯಲಿಲ್ಲ. ಹದ್ದು ಹಾರಿತು ಮತ್ತೆ ಬಿಸಿಲಿನಲ್ಲಿ ಹಿಂದೆಂದಿನಂತೆ ಅಂತ ಅನಿಸಲಿಲ್ಲ. *****...

ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ) ಬಂಧಿಸಿಕೊಂಡ ಅವನು ತನ್ನ ತಾನೇ ಒಂದು ಕೋಟೆಯೊಳಗೆ ಶರಣಾದ ಗತಯುಗದ ಗ್ರಂಥಗಳಿಗೆ. ತನ್ನನ್ನು ತಾನೇ ತಿಳಿದುಕೊಳ್ಳುವ ಯತ್ನ ಮರೆತುಬಿಡಲು ಅವನಿಗಿದ್ದ ದಾರಿ ಇದೊಂದೆ. *****...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...