ನಿನ್ನೊಲುಮೆಯಲಿ

ನಮ್ಮ ಊರು ಕನ್ನಡ ನಮ್ಮ ನೆಲವು ಕನ್ನಡ ನಾವೇ ನಾವು ಕನ್ನಡಿಗರು|| ಹಚ್ಚಿರಿ ಹಣತೆಯ ಹಣತೆಯಿಂದ ಹಣತೆಗೆ ಸಾಲು ಸಾಲು ಬೆಳಗಿರಿ ನಾವೆ ನಾವು ಆಶಾಕಿರಣಗಳು|| ಸ್ವಾಭಿಮಾನದ

Read More

ಹೊಸ ವರುಷ ಹೊಸ ಹರುಷ ಬರಲಿ ಬರಲಿ ಮನುಜ ಪ್ರತಿ ನಿಮಿಷ|| ಫಲಿಸಲಿ ಕನಸು ದಿಟ್ಟ ಹೆಜ್ಜೆ ಇಡುತಲಿ ಮಾನ್ಯತೆ ಇರಲಿ ಮಾನವೀಯತೆ ಇರಲಿ ನಿನ್ನ ದನಿಯಲಿ||

Read More

ಒಂದೇ ಒಂದು ಮನದಾಳದ ಮಾತೊಂದು ಪ್ರೀತಿಯೊಂದು ಪ್ರೇಮ ಪರಾಗಸ್ಪರ್‍ಶ ಒಂದು|| ಮಾತು ಒಂದು ಜೀವ ಒಂದು ಸ್ನೇಹ ಸೆರೆಯ ಬಯಕೆ ನೂರೊಂದು|| ಭಾವನೆಗಳೆಂಬ ಹೂವು ಒಂದು ಅರಳಿ

Read More

ಹೊಸತು ಹೊಸತು ಬರಲಿ ಹೊಸತಾದ ಚಿಗುರು ಬರಲಿ|| ಹೊಸತಾದ ಬಂಧ ಇರಲಿ ಹೊಸತಾಗಿ ನಾಳೆಯು ಬರಲಿ|| ನೆನ್ನೆಯ ಚಿಂತೆ ನೆನ್ನೆಗೆ ಕಳೆಯಲಿ ಇಂದಿನ ಚಿಂತೆ ಇಂದಿಗೆ ಕರಗಲಿ||

Read More

ಬಾ ಬಾ ಬಾರೆ ಕೋಗಿಲೆ ಎಲೆ ಮರೆಯಲಿ ಕುಳಿತಿರುವೆ ಏಕೆ|| ಬೆಳದಿಂಗಳ ಕೆಳೆಯಲಿ ಮಿಥಿಲೆಯು ನಿನ್ನ ಸ್ವಾಗತಿಸಲು ಸನ್ನದ್ಧವಾಗಿದೆ|| ಒಲವಿನಾಸರೆಯ ಬಾಳಿಗೆ ಇಂದೇ ಬರುವುದು ಚೈತ್ರ ನಾಳೆಗಾಗಿ

Read More

ಒಂದೊಂದು ಹೂವಿನ ದಳದಲ್ಲೂ ನೂರೊಂದು ಭಾವನೆ ಏಕೋ ಏನೋ ಹೇಳುತಿದೆ ಅದರದೇ ಬವಣೆ|| ಯಾರು ಯಾರಿಗೆ ಸಿಗುವ ಹೂವು ಅರಳಿ ಬಾಡಿ ದಳಗಳು ಬೆಸೆದು ನೆಲದಲಿ ಹಸಿರ

Read More

ಬಾ ಬಾರೆಲೆ ಕೋಗಿಲೆ ಚೈತ್ರ ಬಂದಿದೆ ಹಾಡು ಹಾಡಲೆ ಕೋಗಿಲೆ|| ಸಿಹಿ ಕಹಿಗಳ ಮಿಲನ ಈ ಜೀವನ ವಿಧಿಯು ಬರೆದ ಕತೆಯು ಅವಲೋಕನ|| ದಿನಗಳು ಉರುಳಿದಂತೆ ಕ್ಷಣಕ್ಷಣವು

Read More

ಕಾಲದ ಹಾದಿಯಲ್ಲಿ ನಾವು ನೀವು, ನೀವು ನಾವು ಅವು ಇವು, ಇವು ಅವು ತಪ್ಪು ಒಪ್ಪುಗಳ ಸಂಘರ್‍ಷ|| ಧರ್‍ಮಕರ್‍ಮ ಹಾದಿಯಲ್ಲಿ ಅರಿವು ಇರುವು, ಇರುವು ಅರಿವು ವಿದ್ಯೆ

Read More

ಉರುಳಿತ್ತು ಒಂದೂವರೆ ವರುಷ ಹರುಷ ಕಳೆಯಿತು ಕಳೆದು ಕೂಡಿ ಅಳೆದು ಅದರದರ ಭಾವನೆ ಭಾಗಿಸುವಂತೆ ಹರುಷ ಕಳೆಯಿತು|| ನೆನಪೆಂಬ ಶೇಷ ಉಳಿದು ಮನವ ತುಂಬಿ ಒಲಿದು ಪ್ರೀತಿ

Read More

ಅವರವರ ಮಾತಲ್ಲಿ ಅವರಲ್ಲಿಹುದು ಸಮ್ಮತ ವಾದವೇತಕೋ ಮನುಜ|| ವಾದ ಪ್ರತಿವಾದ ಧರ್‍ಮಶಾಸ್ತ್ರ ಭಕ್ತಿಯಾರಸ ಅವರವರಲ್ಲಿಹುದು ಸಮಂಜಸ ವಾದವೇತಕೋ ಮನುಜ|| ಮಾತು ಮಾತಲ್ಲಿಹುದು ಮಾಣಿಕ್ಯ ಗೀತ ಘೋಷ ಸತ್ಯ

Read More