
ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ....
ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ....
ಆಗಸದ ವದನದಲಿ ಸೂರ್ಯ! ಕುಂಕುಮ ಬೊಟ್ಟು ಚಂದ್ರ! ಮೂಗುತಿ ನತ್ತು ನಕ್ಷತ್ರ! ಹೂವು ಸಾವರಿದ ಹತ್ತು ಮೋಡ ತುರುಬಿನ ಸುತ್ತು! *****...
ಈಗ ಯಾರು ಸಿಗುವುದಿಲ್ಲ ಲಂಚ್(ಅ) ತಿನ್ನುವ ಸಮಯ ಎಲ್ಲರೂ ಅವರವರ ಪಾಲಿನ ಲಂಚ್(ಅ) ತಿನ್ನುತ್ತಿರುತ್ತಾರೆ ಕಾರಖೂನರು ಬಹಿರಂಗದಲ್ಲಿ ಅಧಿಕಾರಿಗಳು ಆಂಟಿ(ಯ) ರೂಂನಲ್ಲಿ. *****...













