ಕತ್ತಲೆ ಬೇಕು

ಕತ್ತಲೆ ಬೇಕು ಕತ್ತಲೆ ಬೇಕು ಜಗವಽ ಕಾಣಲು ಜೊತೆಗೆ ಕೊಂಚ ಎಣ್ಣೆ ಬೇಕು ತತ್ವ ಬೆಳೆಗಲು ನಾನು ಯಾರು ನೀನು ಯಾರು ಹುಟ್ಟುವ ಮೊದಲು ನಂತರವು ನಡುವೆ ಯಾಕೆ ಹೇಳು ಗುರುವೆ ನೂರು ಥರ...

ಮೇರಾ ಭಾರತ್ ಮಹಾನ್ ಹೈ

ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆರಿಗಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ್ಯದ ಚರಿತೆ ಇದು ಅಲ್ಲವೆ ಹೇಳಿ ಇಂತಹ ಚರಿತೆ ಬೇರೆಲ್ಲಿದೆ ಕೇಳಿ! ತುಳಿದವನ...

ಮುನಿಯಬೇಡ ಪ್ರಕೃತಿ ಮಾತೆ

ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು...

ಮಾತನಾಡಬೇಕು ನಾವು

ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ...

ಭಾವದ ಬೆನ್ನೇರಿ

ಭಾವದ ಬೆನ್ನೇರಿ- ಆಕಾಶಕೆ ನೆಗೆಯುವೆಯೊ ಪಾತಾಳಕೆ ಇಳಿಯುವೆಯೊ ಕಡಲನು ಈಜುವೆಯೊ ಕಡಲಾಳವ ಸೇರುವೆಯೋ! || ಪ || ಭಾವದ ಬೆನ್ನೇರಿ- ಕೋಗಿಲೆ ಆಗುವೆಯೊ ನವಿಲಾಗಿ ಕುಣಿಯುವೆಯೊ ಕವಿತೆಯ ಬರೆಯುವೆಯೊ ಕತೆಯೇ ಆಗುವೆಯೋ! ಭಾವದ ಬೆನ್ನೇರಿ-...

ಹೃದಯದಲುದಿಸಿದ ಕವಿತೆ

"ನನ್ನ ಹೃದಯದಲುದಿಸಿದ ಕವಿತೆ ನಿನ್ನ ನೆನಪಲೆ ಹಾಡಿದೆ ಚರಿತೆ" ಗರಿಗೆದರುತ ಕುಣಿದಾ ನವಿಲು ಮಳೆ ಹನಿಸಿತು ಕರಗಿಸಿ ಮುಗಿಲು ಗಿರಿ ಕಾನನ ತಬ್ಬಿದ ಹಸಿರು ನಮ್ಮ ಪ್ರೀತಿಗೆ ತಂದಿತು ಉಸಿರು ಎಲ್ಲಾ ನದಿ ಝರಿ...

ಕವನ ಮೀಮಾಂಸೆ

ಕವಿತೆ ಹುಟ್ಟುವ ಸಮಯ ಗೊತ್ತಿಲ್ಲ ಕವಿತೆ ಬರೆವುದು ಹೇಗೆ ಗೊತ್ತಿಲ್ಲ ಕವಿತೆ ಬೆಳೆವುದು ಎಲ್ಲಿ ಕವಿತೆ ಅಳಿವುದು ಎಲ್ಲಿ? ಗೊತ್ತಿಲ್ಲ ನಾವು ಕವಿಗಳಾದೆವೆ ಬರೆದ ಕವಿತೆ ಪೂರ್‍ಣವೆ? ಗೊತ್ತಿಲ್ಲ ಕವಿತೆ ಹುಟ್ಟಬಲ್ಲದೆ ಹುಟ್ಟು ಕವಿತೆಯ...

ಮೊದಲು-ನಂತರ

ಸೆಟ್ಟಾಗುವವರೆಗೆ ಹುಡುಗಿಯ ಹಿಂದೆ ಹುಡುಗ ಸಟ್ಟಾದ ಮೇಲೆ ಹುಡುಗನ ಹಿಂದೆ ಹುಡುಗಿ ಸೆಟ್ಟಾಗುವವರೆಗೆ ಹಲ್ಲು ದಾಳಿಂಬೆ ಕಾಳು ಸೆಟ್ಟಾದ ಮೇಲೆ ಹಿಂದಿನದೆಲ್ಲಾ ಓಳು ಸೆಟ್ಟಾಗುವವರೆಗೆ ಮೂಗು ಗಿಳಿಯ ಮೂಗು ಸೆಟ್ಟಾದ ಮೇಲೆ ಮೂಗು ಹಾಗೂ...

ಕಳೆದು ಹೋದ ದಿನಗಳು

ಕಳೆದು ಹೋದ ದಿನಗಳೆ ಕನಸಾಗಿ ಕಾಡದಿರಿ ಉರುಳಿಹೋದ ಹಾಡುಗಳ ಉರುಳಾಗಿ ಮಾಡದಿರಿ || ಕೈ ಬೀಸಿದ ಚಂದ್ರತಾರೆ ಮಗಿಲಿನಾಚೆ ನಿಲ್ಲಲಿ ಕವಿ ಮಾಡಿದ ಆ ಕೋಗಿಲೆ ಕಾವ್ಯದಲ್ಲೆ ನೆಲೆಸಲಿ ಬದುಕು ನಿತ್ಯ ಶ್ರಾವಣ ಸುವರ್‍ಣದ...

ಭಾವ ಇರದ ಕವಿತೆ

ಭಾವ ಇರದ ಕವಿತೆ ಅದು ಅಕ್ಷರಮಾಲೆ ಜೀವ ಇರದ ಚರಿತೆ ಅದು ನೆನಪಿನ ಓಲೆ ಹರಿವು ಇರದ ಅರಿವು ಅಹುದು ಜಗಕೆ ಕೊಳಕು ತಿರುವು ಇರದ ಬದುಕು ಅದು ಯಾತರ ಬದುಕು? ನೋಟ ಇರದ...