ತಪ್ಪಾಯ್ತು ನನದೂ

ತಪ್ಪಾಯ್ತು ನನ್ನದೂ ಶಾಶ್ವತವಲ್ಲದ ಪ್ರೀತಿಯ ನೆನೆದು ಇಹದ ಮೋಹ ದಲ್ಲಿ ಬೆಸೆದು ನೊಂದನೂ ಗುರುವೇ ದಾರಿ ತೋರೆನಗೆ ಅವನಿಲ್ಲದ ಹಾಡು ಪಾಡು ಇವನಿಲ್ಲದ ಕಡಲು ನಿನ್ನ ಅಭಯ ಕಡಲ ದೋಣಿಯಲಿ ನಾನು ದಡವ ಸೇರಿಸು...

ಜೋಗದ ಜೋಗಿ ನೀನು

ಜೋಗದ ಜೋಗಿ ನೀನು ಏಕೆ ಕಾಡುವೆ ನನ್ನನ್ನು ನೀನು ನೀನಾಗಿರಲು ಜೋಗಿ ನನಗಿಲ್ಲ ಚಿಂತೆ ಏನು ಹೋಗು ಹೋಗೆಲೋ ಜೋಗಿ ಮುಂದಕೆ ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ ಏನೆಂದು ಹೇಳಲೋ ಜೋಗಿ ಏನನ್ನು ಕೊಡಲೋ...

ಕತ್ತಲು ಕಳೆಯಲು

ಕತ್ತಲು ಕಳೆಯಲು ಬೆಳಕು ಮೂಡಬೇಕು ಸುಂದರ ವನದಲಿ ಹೂವುಗಳು ಅರಳಿರಬೇಕು ಕಳೆಯ ಚಿಗುರಲಿ ಪ್ರೀತಿ ತುಂಬಿರಬೇಕು ಪ್ರೀತಿ ಒಲುಮೆಯಲಿ ಪ್ರೇಮ ಚುಂಬನವಿರಬೇಕು ವಿರಹದ ನೋವಲ್ಲಿ ನೆನಪುಗಳು ಮಿಡಿಯಬೇಕು ಮಿಡಿದ ಭಾವನೆಗಳಲಿ ಸ್ವಪ್ನ ಸುಂದರವಾಗಿರಬೇಕು ಸುಂದರ...

ಯಾರಿದ್ದರೇನಂತೆ

ಯಾರಿದ್ದರೇನಂತೆ ಯಾರು ಇಲ್ಲದಿರಲೇನಂತೆ ನಿನಗೆ ನೀನೇ ಸಾಟಿ ಸಖಿ ಹೂವು ಹೂವಿನಲಿ ನೀನು ದುಂಬಿ ಆಲಾಪದಲಿ ನಿನ್ನ ಹೆಸರೇ ಹೇಳುತಿದೆ ಬರೆದೆ ಎಲೆಗಳ ನರನಾಡಿಗಳಲಿ ಪ್ರಕೃತಿಯೇ ನೀನು ವಿಕೃತಿಯೇ ನೀನು ಋತುಗಾನ ವಿಲಾಸಿನಿ ಸೌಂದರ್ಯವತಿಯೇ...

ನನ್ನ ಗೆಳತಿ ಅವಳು

ನನ್ನ ಗೆಳತಿ ಅವಳು ಎಂದಂತೆ ಹೆಜ್ಜೆ ಇಟ್ಟಂತೆ ಲಜ್ಜೆಯ ಬೆಸದಂತೆ ಅವಳೊಂದು ಮಿಲನ ಮುಕ್ತ ಮುಕ್ತ ಕಾವ್ಯ ಹರಿದು ಹೋದಂತೆ ನದಿ ನದಿಗಳ ಕಡಲ ಸೇರಿ ಮುತ್ತಾದಂತೆ ಬದುಕಿನ ಮಜಲುಗಳ ಅಪ್ಪಿಕೊಂಡು ನನ್ನ ಗೆಳತಿ...

ಆರದಿರು ದೀಪವೇ

ಆರದಿರು ದೀಪವೇ ನಿನ್ನ ಬೆಳದಿಂಗಳ ಕಿರಣವೆ ಎನ್ನ ಮನೆಯ ಬೆಳಕು || ನಲುಗದಿರು ರೂಪವೇ ನಿನ್ನ ಸೌಮ್ಯದಾ ಲಿಂಗವೇ ಎನ್ನ ಮನೆಯ ಮೂರ್ತಿಯು || ಬೀಸದಿರು ಮಾಯಾಜಾಲವೇ ನಿನ್ನ ಕರುಣೆಯಿಂದಲೆ ನಮ್ಮ ಅಂತರಂಗದ ಹೊಳಪು...

ಜಯ ಕನ್ನಡ ಜಯ ಕನ್ನಡ

ಜಯ ಕನ್ನಡ ಜಯ ಕನ್ನಡ ಜಯ ಕನ್ನಡ ಮಾತೇ ಜಯಹೇ ಅಗಣಿತ ಗುಣ ಗಣಗಳ ಜನ್ಮದಾತೆಯೇ ||ಜ|| ನೀನು ನಲಿದೊಡೆ ಅದುವೆ ಪುಣ್ಯಕ್ಷೇತ್ರ ನೀನು ಒಲಿದೊಡೆ ಅದುವೆ ಪಾವನ ತೀರ್ಥ ನೀನು ಮುನಿದೊಡೆ ಅದುವೆ...

ಕನ್ನಡಿಗ

ಹಸಿರು ಪೈರು ನಗುವ ನೆಲದಲಿ ನೇಗಿಲ ಹೊತ್ತ ರೈತನಂತೆ ಕಚ್ಚೆ ಕಟ್ಟಿ ತಿಲಕವಿಟ್ಟು ಧೀರ ನೀನಾಗಬೇಕು ಕನ್ನಡಿಗ || ಕಳೆಯ ತೆಗೆದು ಸ್ವಚ್ಛವಾದ ಹೊಲದ ಪರಿಯು ನಿನ್ನ ಮನಸು ತಾಯ ಸೇವೆ ಮಾಡಲೆಂದು ಹೂವಾಗಿ...

ಎದ್ದೇಳು ಎದ್ದೇಳು ಕನ್ನಡಿಗ

ಎದ್ದೇಳು ಎದ್ದೇಳು ಕನ್ನಡಿಗ ಎಚ್ಚರದಿಂದೇಳು ಕನ್ನಡಿಗ ಉದಯವಾಯಿತು ಕನ್ನಡ ನಾಡು || ಉದಯರಾಗಲಹರಿಯಿಂ ಹಾಡು ಜಯ ಕನ್ನಡ ಜಯಕನ್ನಡ ಜಯಕನ್ನಡವೇ ನಮ್ಮುಸಿರು || ಹಚ್ಚಿರಿ ಕನ್ನಡದ ಹಣತೆಯನು ಮೊಳಗಿಸಿ ಕನ್ನಡ ಜಯಭೇರಿಯನ್ನು || ಭಾರಿಸಿತು...