ಎನಿಮಿ ಎಂಡೋಸಲ್ಫಾನ್

ಸಂಭ್ರಮದಿ ಹೊತ್ತ ಹೊಟ್ಟೆ ಬರವಿಲ್ಲ ಕನಸಿಗೆ, ಹೊಂಬಿಸಿಲ ನೆನಪಲ್ಲೆ ಮುದ್ರೆ ಇಲ್ಲ, ಅಲ್ಲಿ ಮೇಲುಗೈ ಕನಸ ಸಾಕಾರಕ್ಕಲ್ಲ. ವಿದ್ವಂಷಕ್ಕೆ-ವಿಧಿಯ ಎಡಗೈಗೆ ಇಲ್ಲ ಮರುಕ-ಲಲಾಟ ಲಿಖಿತ ಯಾರು ಬರೆದದ್ದು? ಬ್ರಹ್ಮನೋ ಅಥವಾ ಎಂಡೋ ಸಲ್ಫಾನೋ? ಎತ್ತಲಾಗದು...

ಕಣ್ಣು

ಕುಂತವರಿಗೇನು ತಿಳಿಯುವುದು ನಿಂತವರ ಶಾಪ ನಿಂತವರ ನೆರಳಲಿ ಅವರು ತೂಕಡಿಸುವರು ಪಾಪ! ನಿಂತು ಮರವಾಗಿ ಬೆಳೆಯುವುವು ಹೂ ಕಾಯಿ ಹಣ್ಣು ಕುಳಿತವರು ಆಗ ತೆರೆಯುವರು ತಮ್ಮ ಒಂದು ಕಣ್ಣು ಉಂಡವರಿಗೇನು ತಿಳಿಯುವುದು ಉಣದವರ ಹಸಿವು...
ಕೆಂಪು ಕತ್ತಲೆಯಲ್ಲೊಂದು ಹಸಿರು ಮನಸ್ಸು

ಕೆಂಪು ಕತ್ತಲೆಯಲ್ಲೊಂದು ಹಸಿರು ಮನಸ್ಸು

ನಾನಿನ್ನೂ ಪಡ್ಡೆ ಹುಡುಗನಾಗಿದ್ದಾಗ ಅನುಭವಿಸಿದ ಕಥೆ ಇದು. ರೋಮಾಂಚನವೆಸಿದರೂ ಸತ್ಯತೆಯ ಕವಚವನ್ನಂತೂ ಹೊಂದಿದೆ. ನಮ್ಮಾವ ಅಂದರೆ ನಮ್ಮಕ್ಕನ ಗಂಡ ಮದುವೆಯಾದ ಹೊಸತರಲ್ಲಿ ಮುನಿಸಿಕೊಂಡು ಊರು ಬಿಟ್ಟು ಹೋಗಿದ್ದ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಕೊನೆಗೊಂದಿನ...

ಬೋಳಾಗಿದ್ದ ಬೆಟ್ಟ

ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ. ಶರದದ ನದಿ ಜುಳು ಜುಳು ಹರಿಯುತ್ತಿದೆ. ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು ಮರದ ಗೇಟಿಗೆ ಒರಗಿ ನಿಂತಿರುವಾಗ ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ....

ನಿನ್ನ ಮಿಲನದಿ ಹೆಪ್ಪುಗೊಂಡೆನು

ಎಲೆಲೆ ರಾಣಿ ಸುರತ ಜಾಣಿ ಸಾಕು ನಿನ್ನಯ ನೂಪುರಂ, ಕೂಳು ಮರೆತೆನು ಕಾವು ಮರೆತೆನು ನೀನೆ ಚಲುವಿನ ರೂಪುರಂ ಹೂವು ಅರಳಿವೆ ಬಳ್ಳಿ ಚಿಗುರಿವೆ ನಿನ್ನ ಕಣ್ಣಿನ ತೋಟದಿ ಹಕ್ಕಿ ಹಾಡಿವೆ ಮೋಡ ತೇಲಿವೆ...

ಬಸವಣ್ಣನವರಿಗೆ

ನೀನೇನೊ ನಿಜವಾಗಿ ಮಂತ್ರಿ. ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು, ಕಂತ್ರಿಜನಗಳ ಬಿಡು, "ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ ಸುಟ್ಟರೆ ನೊಸಲಿಗೆ ವಿಭೂತಿಯಾಗಿ ತಟ್ಟದೇ ಹಾಕಿದರೆ" ಕೊಳವೆ ಗೊಬ್ಬರವಾಗಿ ನಾರಿದರು ಬೀಗಿ ಮೆರೆಯುವ ಭಂಡರನು ಸುಡು....

ಮೋಡ ಕವಿದಿದೆ

ಮೋಡ ಕವಿದಿದೆ ಬೆಳ್ಳಿ ಕಿರಣಕೆ ಕವಿದ ಮೋಡವ ಸರಿಸುವರಾರು || ಕರಗಿದೆದೆಯಾ ತೆರೆಯ ಹಾಸುವ ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ ಅನಂತವಾಗಿ ತಲ್ಲಣಗೊಳಿಸುವರಾರು || ತುಂತುರು ಹನಿಗಲ್ಲ ಸವರಿ...
ಪತ್ರ ೧

ಪತ್ರ ೧

ಪ್ರೀತಿಯ ಗೆಳೆಯಾ, ಜೂನ್ ತಿಂಗಳು ಮೊದಲ ತಾರೀಕು. ಏನೋಧಾವಂತ, ಆತಂಕ ಎದೆಯೊಳಗೆ. ಇಂದು ಶಾಲೆಯ ಹೊಸ ಅಂಗಳದಲ್ಲಿ ಪುಟ್ಟ ಪಾದಗಳನ್ನು ಪ್ರಪ್ರಥಮವಾಗಿ ಹೆಜ್ಜೆ ಇಡುವ ಮಗುವಿಗೂ, ಅದರ ಅಪ್ಪ ಅಮ್ಮನಿಗೂ ಯಾವುದೇ ದೊಡ್ಡ ಯುದ್ಧದ...
cheap jordans|wholesale air max|wholesale jordans|wholesale jewelry|wholesale jerseys