ಕುಂತವರಿಗೇನು ತಿಳಿಯುವುದು ನಿಂತವರ ಶಾಪ ನಿಂತವರ ನೆರಳಲಿ ಅವರು ತೂಕಡಿಸುವರು ಪಾಪ! ನಿಂತು ಮರವಾಗಿ ಬೆಳೆಯುವುವು ಹೂ ಕಾಯಿ ಹಣ್ಣು ಕುಳಿತವರು ಆಗ ತೆರೆಯುವರು ತಮ್ಮ ಒಂದು ಕಣ್ಣು ಉಂಡವರಿಗೇನು ತಿಳಿಯುವುದು ಉಣದವರ ಹಸಿವು...
ನಾನಿನ್ನೂ ಪಡ್ಡೆ ಹುಡುಗನಾಗಿದ್ದಾಗ ಅನುಭವಿಸಿದ ಕಥೆ ಇದು. ರೋಮಾಂಚನವೆಸಿದರೂ ಸತ್ಯತೆಯ ಕವಚವನ್ನಂತೂ ಹೊಂದಿದೆ. ನಮ್ಮಾವ ಅಂದರೆ ನಮ್ಮಕ್ಕನ ಗಂಡ ಮದುವೆಯಾದ ಹೊಸತರಲ್ಲಿ ಮುನಿಸಿಕೊಂಡು ಊರು ಬಿಟ್ಟು ಹೋಗಿದ್ದ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಕೊನೆಗೊಂದಿನ...
ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ. ಶರದದ ನದಿ ಜುಳು ಜುಳು ಹರಿಯುತ್ತಿದೆ. ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು ಮರದ ಗೇಟಿಗೆ ಒರಗಿ ನಿಂತಿರುವಾಗ ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ....