ನನ್ನವಳು ಬರುವಾಗ ಹಸಿರುಟ್ಟ ಹಾದಿಯಲ್ಲಿ ಇಬ್ಬನ ಹನಿಗಳು ಮುತ್ತಿನ ರಾಶಿಯಾಗಿ ಹೊಳೆದಿತ್ತು ಜಾಣೆ ಅವಳು ಚೈತ್ರದರಸಿ ಧಾರೆ ಎರೆದಾಳೆ ಮನತಣಿಸಿ ಹೊನ್ನಗೆಂಪು ಹೂವು ಮೆರವಣೆಗೆಯಲಿ ಅವಳ ಪ್ರೀತಿ ಸಂದೇಶ ನೀಡಿತ್ತು ಹೊಲದ ಹಾದಿಯಲ್ಲಿ ನಡೆದು...
ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ ನನ್ನ ಮನಸನು ಓಲಾಡಿಸು ತಂಗಾಳಿ ನಿನ್ನ ಬಯಸಿ ಬಯಕೆಗಳ ಚಿಗುರಲಿ ಹೊಸ ಗೀತೆಯ ಬರೆದು ವಸಂತನ ಕರೆದು ನನ್ನ ಮನಸನು...
ಬಲ್ಲೆ ನಾನು ನಿನ್ನ ಅಂತರಂಗವ ಬಲ್ಲೆನೆಂದರಿಯದೆ ಬರಿದಾದ ಭಾವಗಳ ತುಡಿವ ಮನದಾಳಗಳ ಬಲ್ಲೆನೆಂದರಿಯದೆ ಕನಸುಗಳ ತಂದೆ ನೀನು ಅಂತರಂಗದಲಿ ಸುಳಿದ ನೋಟ ಕಪ್ಪೆ ಚಿಪ್ಪಿನಲಿ ಅಡಗಿದೆ ಮಾಯೆ ನೀನು ಮೌನ ಮಾತಾಗಿದೆ ಪ್ರೇಮ ಮಸುಕಾಗಿದೆ...