
ದರ್ಬಾರ ಮದೀನಶಾರದೊಳು ಸದರ ಮಹಮ್ಮದ ಪೀರಪೈಗಂಬರ ಚದುರತನದಿ ಚಲ್ವರಿದು ಮೆರೆಯುವ || ಪ || ತಾಬೂತಿನೊಳಗೊಂದು ಹಸ್ತವು ಶೋಭಿತ ಆರಸನ ಪರ್ದಿಯೊಳಗೆ ಬಂದು ಮಾಬೂಬನವರಿಗೆ ಮಹಿಮೆ ತೋರಿ || ೧ || ಸ್ಯೆಯದೀನ ಕಾಸೀಮ ಸಮರದಿ ಧಾಮಶಪುರ ಗಡಿಶೀಮೆ ಗೆಲಿದು ಭೂ...
ಇಳಿಪಾಲಯ ಇಮಾಮರು ಕಳಿಕಾಲ ಕಾಮನ || ಪ || ಕತ್ತಲ ಶಹಾದತ್ತ ಮಥನವು ಎರಡಕೆ ರತನಜ್ಯೋತಿ ರಾಜಿಸುವ ರಾಜ || ಅ. ಪ, || ಅರಿಶಿನ ಶರಗತ ಹೊರಟಿತು ತಾಬೂತ ಧರಿಗೆ ಮದೀನದಿ ಮೆರದಿತು ಮೋರಮ ತೆರದಿಟ್ಟ ಐಸುರ ಈಶ್ವರ || ೧ || ದಶದಿನಕೆ ಭೂಷಣ ಶಿಶುನಾಳಧೀಶನ ...
ಚಲೋ ಜೀನಾ ಚಲೋ ಬಾಹಿರೆ ಸುಲ್ತಾನೆ ಆಲಮ್ ಜಗತ್ || ಪ || ಕಂಜರಬೋಲಿ ಪಂಜರಲೋಲೆ ರಂಜ್ಯಾ ರಂಜ್ಯಾ ನೈನಮೆ ಬನಾಯಾ || ೧ || ಆಶುಮರನೆ ಚ್ಯಾಯಾ ಅಮರನೆ ಸಂಯ್ಯಾ ಸಂಯ್ಯಾ ಬಿನಜ್ಯಾ ಚಾಯೋರೆ || ೨ || ಸದರ ಗುಜರತಾ ಮದನಮೆ ಫಿರತಾ ಸದರ ಶಿಶುನಾಧೀಶಾಶೆ || ...
ನಾವು ಬಾಲಕರಹುದೋ ನೀವೆಲ್ಲರು ಕಾವಲಾಗಿರಬಹುದೋ || ಪ || ಪಾವನಾತ್ಮಕ ಯಾ ಮಹಮದ ಈ ಮಹಾಮಂತ್ರವನು ಜಪಿಸುತ ದೇವಲೋಕದ ಅಸ್ತ್ರ ಪಿಡಿದು ಆ ಯಜೀದನ ಸಮರಮುಖದಲಿ || ಅ. ಪ. || ಹೋಗಿ ಕರ್ಬಲದೊಳಗೆ ಕೂಗ್ಯಾಡುತ ಸಾಗಿ ಮಾರ್ಬಲದೊಳಗೆ ಈಗಳೇ ದಾಮಶದ ಪೇಟಿಯ ಬೇ...
ಹೈಯಾರೊ ಲೇವ್‍ಮೇರೆ ಮುಜರೆ ಸಲಾಮ || ಪ || ಶಬ್ಬೀರೋ ಶಬ್ಬರಕೆ ತೌಂಕರತಾಂವ್ ಮೈನೆ ಮುಜರಾ ಸಿದ್‍ಕೆ ದಿಲ್‍ಸೆ ಅಪನಾ ಪನ್ನಾಸೆ ಕರನಾ ಹೈ ಶಾಹಿರಕು ಸಲಾಮ || ೧ || ಹೈಯಾರೋ ಮುಸ್ಕಿಲ್ ಕುಶಾಕು ಸಲಾಮ ಹಸನಹುಸನ್ಕು ತೌಂಕರತಾಂವ್ ಮೈನೆ ಮುಜರಾ ಅಬ್ಬಸಕು...
ಐಸುರ ಮೋರುಮ ಎರಡು ಮಾತಾಡಿ || ಪ || ಈಶಾಡಿ ಕರ್ಬಲದ್ಹೊಳಿಯೊಳು ಉಕ್ಕುತ ನಾಶವಾದಿತು ಧಾಮಶಪುರ ನೋಡಿ ||೧ || ಕಾಳಗದೊಳು ವಿಧಿ ಕಟಗಿ ಮಾರುತಲಿ ಬಾಳ ವಿಲಾಸದಿ ಆಶಪತ್ತಿ ಬೇಡುತ ತಾಳಲಾರದೆ ಹೋಗಿ ತವಕದಿ ಕೂಡಿ ...
ಮೋಜಿಲೆ ಜುಲಾಸ್ತದ ಐಸುರಾ || ಪ || ಐಸುರಾ ಇದು ಬ್ಯಾಸರಾಗದು ವಾಸಮದೀನಪುರ ಮಕ್ಕಾನಿದು || ೧ || ಕರ್ಬಲ್ ಎಂಬುದು ಬೈಲಿಗೆ ಬಯಲು ನಿರ್ಬಲ ಶಹಾದತ್ತು ಕಾಣದು || ೨ || ಜಾರತ ತೀರಿತು ಶಿಶುನಾಳ ಗ್ರಾಮದಿ ಮುಲ್ಲಾ ಓದಕಿ ಮಾಡಿ ಧೀನೆಂದು || ೩ || ...
ಅಪನೆ ಪಿಯಾಕೆ ಖದಮಾ ಪರ್ || ಪ || ಸರಕೂ ಝುಕಾಯ್ಯು ಮೈ ಸರಕೂ ಝುಕಾನೆಸೆ ಸೂರತ ಬತಾದಿಯೆ || ಆ. ಪ. !! ಉಬ್ಬಲ್ ಭರೀದಿತ ಹಖನೆ ಬತಾದಿಯೆ ಖುರಾನಮೆ ಸಬ್ ಫಟಮೆ ಮೊಹಮ್ಮದ ಮೊಹಮ್ಮದಕೋ ಬತಾದಿಯೆ || ೧ || ಮುರಶದ್ ಮೇರೆ ರಜಾಕ ಹೈ ಹಜರೇಶ ಖಾದರಿ ಮೇರೆ ...
ನೋಡಿಕೋ ಹೋಗ್ತದ ಐಸುರ || ಪ || ಹೋಗ್ತದ ಐಸುರ ಸಾಗ್ತದ ಮೋರುಮ ನೀಗ್ತದ ಜಾರತ ಕಮ೯ವನ್ನು ಹೋಗ್ತದ ಐಸುರ || ೧ || ಹದಿನೆಂಟು ಜಾತಿಗೆ ಕದನ ಹಚ್ಚುವದಿದು ಬೆದರಿಸಿದರ ದೂರ ದೂರ ಸರಿದು ಹೋಗ್ತದ ಐಸುರ || ೨ || ಕತ್ತಲ ಶಹಾದತ್ತ ಶಿಶುನಾಳಧೀಶನ ಹೊಸತು ...
ನೋಡಿಕೋ ಎಲ್ಲೆದ ಐಸುರ || ಪ || ತಾಬೂತ ಡೋಲಿ ಕಾತೂನರಲ್ಲಿ ಘಾತಕ ಮೋರುಮ ರಣದಲ್ಲಿ || ೧ || ಬಣ್ಣದ ಲಾಡಿ ಕಣ್ಣಿಲೆ ನೋಡಿ ಪುಣ್ಯಕ ಮುಲ್ಲಾ ಓದಿಕಿಮಾಡಿ !| ೨ || ಕತ್ತಲ ಕಾಳಗ ದಿನ ಮಥನಿಸಿ ಮದೀನ ಕ್ಷಿತಿಯೊಳು ಶಿಶುನಾಳಧೀಶನಲಾವಿ || ೩ || ***** ...














