ಮೋಜಿಲೆ ಜುಲಾಸ್ತದ ಐಸುರಾ || ಪ ||
ಐಸುರಾ ಇದು ಬ್ಯಾಸರಾಗದು
ವಾಸಮದೀನಪುರ ಮಕ್ಕಾನಿದು || ೧ ||
ಕರ್ಬಲ್ ಎಂಬುದು ಬೈಲಿಗೆ ಬಯಲು
ನಿರ್ಬಲ ಶಹಾದತ್ತು ಕಾಣದು || ೨ ||
ಜಾರತ ತೀರಿತು ಶಿಶುನಾಳ ಗ್ರಾಮದಿ
ಮುಲ್ಲಾ ಓದಕಿ ಮಾಡಿ ಧೀನೆಂದು || ೩ ||
*****
ಮೋಜಿಲೆ ಜುಲಾಸ್ತದ ಐಸುರಾ || ಪ ||
ಐಸುರಾ ಇದು ಬ್ಯಾಸರಾಗದು
ವಾಸಮದೀನಪುರ ಮಕ್ಕಾನಿದು || ೧ ||
ಕರ್ಬಲ್ ಎಂಬುದು ಬೈಲಿಗೆ ಬಯಲು
ನಿರ್ಬಲ ಶಹಾದತ್ತು ಕಾಣದು || ೨ ||
ಜಾರತ ತೀರಿತು ಶಿಶುನಾಳ ಗ್ರಾಮದಿ
ಮುಲ್ಲಾ ಓದಕಿ ಮಾಡಿ ಧೀನೆಂದು || ೩ ||
*****