Roopa Haasana

ಜಾಣ ಕುರುಡೇ?

ಪ್ರಿಯ ಸಖಿ, ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ […]

ಗಳಿಗೆಬಟ್ಟಲ ತಿರುವುಗಳಲ್ಲಿ – ೧

ರೊಟ್ಟಿಯಾಕಾರ ದೃಷ್ಟಿಗೋಚರ ಹಸಿವು ನಿರಾಕಾರ ಆಕಾರದಲ್ಲೇ ಸೆಳೆವ ರೊಟ್ಟಿ ನಿರಾಕಾರದಲ್ಲೇ ದಹಿಸುವ ಹಸಿವು ಆಕಾರ ನಿರಾಕಾರದಲ್ಲಿ ಆವಿರ್ಭವಿಸಿ ನಿರುಪಮ ತಾದಾತ್ಮ್ಯ. *****

ಬೆಳಕು ಬೇಕು

ಕಣ್ಣು ತೆರೆಸುವ ಬೆಳಕು ನಮಗೀಗ ಬೇಕು ಯಾರಿಗೆ ಬೇಕು ಷಂಡ ಬೂದಿ ಮುಚ್ಚಿದ ಕೆಂಡ? ಬೇಕೀಗ ಪ್ರಜ್ವಲಿಸುತ ಬೆಳಗುವಾ ಜ್ವಾಲೆ ಒಳಗೇ ಕುದ್ದರೇನು ಲಾವಾ? ಜ್ವಾಲಾಮುಖಿ ಹೊರ […]

ದ್ವಿಮುಖ

ಕಣ್ಣಂಚಿನವರೆಗೆ ಬಂದು ಕೂತು ಕೇಳಿ ಬಿಡುತ್ತದೆ ಒಂದು ಮಾತು! ಒಳಗಿರಲೋ? ಹೊರಬರಲೋ? ಹೊರಬರಲು ಒಂದೇ ಮಿಟುಕು ಸಾಕು! ಒಳಹೋಗಲು ವರ್ಷಗಳು ಕಾಯಬೇಕು! ಹೊರಬಿದ್ದುದು ನೀರಾಗಿ ಒಂದೇ ಗಳಿಗೆಗೆ […]

ಸಮಾಧಾನ

ಎಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ! ಅಕ್ಕಿ, ಗೋಧಿ, ಸಕ್ಕರೆಗಳಲ್ಲೋ ಹೆಸರು, ಉದ್ದು, ಕಡಲೆಗಳಲ್ಲೋ ಒಗ್ಗರಣೆ, ಲಟ್ಟಣಿಕೆಗಳಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ ಟಿ.ವಿ. ಫ್ರಿಜ್ಜು ಸೋಫಾಗಳಲ್ಲೋ ಕರೆಂಟು ಗ್ಯಾಸು […]

ಮಂಡೂಕ ಪುರಾಣ

ಅಷ್ಟಾವಕ್ರ ರೂಪ ಯಾರೋ ಇತ್ತ ಶಾಪ ತನ್ನಿರುವಿಕೆಗೆ ಮಳೆರಾಯನ ಸಾಕ್ಷಿಗೆ ಕರೆಕರೆದು ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ ಗಂಟಲೇ ಬರಿದು! ಎದೆಯಾಳದ ಮಾತು ಹೇಗೆ ಹೇಳುವುದು? ಆದರೂ ಯಾರಿಗೇನು […]

ಗೆಲುವು ನಮ್ಮದೇ

ಬೇಕಿಲ್ಲ ಗೆಳತಿ ನಮಗೆ ಯಾರ ಭಿಕ್ಷೆ ಆತ್ಮವಿಶ್ವಾಸವೇ ನಮಗೆ ಶ್ರೀರಕ್ಷೆ ಇಲ್ಲಿ ನೀಲಿ ಬಾನಿಲ್ಲ ಮಿನುಗುವ ತಾರೆಗಳಿಲ್ಲ ……………… ……………… ಅದಿಲ್ಲ ಇದಿಲ್ಲ ಇಲ್ಲ. ಎನೇನೂ ಇಲ್ಲ! […]