Usha P Rai

ಪರಿಸರ ಮಾಲಿನ್ಯ

ಮಲಿನವಾಗಿದೆ ಪರಿಸರ ಗಾಳಿ ನೀರು ಭೂಮಿ ಎಲ್ಲ ಹಾಳುಗೆಟ್ಟಿದ ಪರಿಸರ ಮನಸ್ಸು ಹೃದಯ ಭಾವ ಎಲ್ಲ. ಮಲಿನವಾಗಿದೆ ಪರಿಸರ ಮರೆತು ಹೋಗಿದೆ ಸದ್ಭಾವ ಮಡುಗಟ್ಟಿ ರಾಡಿಯಾಗಿದೆ ಮಾನಸ […]

ಕಂದರ

ನಾವು ನೀವು ಎಲ್ಲರೊಂದೆ ಆ ದೇವರ ಮುಂದೆ ಆದರೆ ಎಲ್ಲರೂ ಬೇರೆ ಬೇರೆ ಕಾಣದಿರುವ ಅವನ ಹಿಂದೆ. ಜಾತಿ ಮತ ಬೇರೆ ಬೇರ ರೀತಿ ನೀತಿ ಬೇರೆ […]

ಒಡಹುಟ್ಟಿದವರು

ಒಮ್ಮೆ ಹುಟ್ಟುತ್ತೇವೆ ಒಬ್ಬತಾಯಿಯ ಗರ್ಭದಿಂದ ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ, ಇನ್ನೊಮ್ಮೆ ಸಿಗುವುದೇ ಈ ಯೋಗ? ಮರೆತೇ ಬಿಡುತ್ತೇವೆ ಜಗಳಾಡುತ್ತೇವೆ. ಒಂದೇ ಬಟ್ಟಲಲ್ಲಿ ಉಂಡು ಒಂದೇ ಮನೆಯಲ್ಲಿ ಬೆಳೆದೂ […]

ನಾವು

ಕಣ್ಣಲ್ಲಿ ನೀರು ತುಂಬಿ ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು ನಗುನಗುತ್ತಾ ಅಳುತ್ತೇವೆ. ಅಳು ಮುಚ್ಚಿ ನೋವು ಮರೆಸಿ ನಗುನಗುತ್ತಾ ಬೆರೆಯುತ್ತೇವೆ. ಹೊರಜಗತ್ತಿಗೆ ಸದಾ ಸುಖಿಗಳು ನಾವು ನಗುನಗುತ್ತಲೇ […]

ಬಂಜೆ

ಹೊಸಕವಿತೆ ಬರೆಯ ಹೊರಟಾಗ ನನಗರಿವಾಯಿತು ನನ್ನೊಡಲು ಬರಿದಾಗಿದೆಯೆಂದು! ಹಳೆಯ ಕವಿತೆಗಳೆಲ್ಲ ಸತ್ತು ಹೋಗಿದ್ದವು ಹೊಸ ಹುಟ್ಟಿಗೆ ಜೀವ ಭಾವ ಕಾದುಕೊಂಡಿತ್ತು ಆದರೆ ಹೊಸ ಕವಿತೆ ಹುಟ್ಟಲಿಲ್ಲ! ಮನಸ್ಸು […]

ಜೀವನದ ಪಾಠ

ಜೀವನದ ದಾರಿ ನಾವು ಯೋಚಿಸಿದ ಹಾಗೆ ಯಾವಾಗಲೂ ಸುಖಕರವಾಗಿ ಇರುವುದಿಲ್ಲ. ಅದು ಹೂಗಳ ಹಾಸಿಗೆಯಲ್ಲ. ಕಲ್ಲು, ಮುಳ್ಳು, ಏರು, ತಗ್ಗು, ಪ್ರಪಾತ ಎಲ್ಲವೂ ಜೀವನದ ದಾರಿಯಲ್ಲಿದೆ. ಏನೇನೋ […]

ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ ಆದರೂ ಬಾಳಿನೊಂದು ಹಾಳೆಯಲಿ ಚಿತ್ತಾರ ಬರೆಯ ಬಯಸಿದೆ. ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ ಕುಸುರಿ ಕೆಲಸದ ಚತುರತೆಯಿಲ್ ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ. ಆದರೂ ಆಸೆ […]

ಭಾರತೀಯ ಏಡಿಗಳು

ದಿನಾ ಪತ್ರಿಕೆ ಬಿಡಿಸಿದರೆ ಸಾಕು ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ; ಮನತುಂಬುವುದು ಆ ಕಥೆಯೊಳಗಿನ ವ್ಯಥೆ. ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು ಮೀನು ತುಂಬಿದ್ದ […]

ಭ್ರಮನಿರಸನ

ಸಪ್ತಪದಿಯ ತುಳಿಯುವಾಗ ನಾನೆಣಿಸಿದ್ದು ಅವನೂ ನನ್ನೊಡನೆ ತನ್ನ ಹೆಜ್ಜೆ ಸೇರಿಸಿದ್ದಾನೆಂದು! ನಾಲ್ಕು ಹೆಜ್ಜೆಗಳು ಸೇರಲಿಲ್ಲವೆಂದು ತಿಳಿದದ್ದು, ಭ್ರಮನಿರಸನವಾದದ್ದು ಸಂಸಾರದೊತ್ತಡಗಳು ‘ಭಾರಿ’ ಆದಾಗ! ಆಗಲೇ ತಿಳಿದದ್ದು ನನ್ನ ದಾರಿಯೇ […]

ಪಯಣವೆತ್ತ?

ಅಂದು, ಸ್ವಾತಂತ್ರ್ಯ ಬೇಕೆಂದು ನಮ್ಮ ದೇಶ ನಮಗೇ ಬೇಕೆಂದು ಸ್ವದೇಶೀ ಚಳವಳಿಮಾಡಿ ಹೊರಗಟ್ಟಿದರು ವಿದೇಶೀಯರ ನಮ್ಮ ಹಿರಿಯರು, ದೇಶಕ್ಕಾಗೇ ಜೀವತೆತ್ತವರು. ಇಂದು, ವಿದೇಶಿ ಬಂಡವಾಳ ಹೂಡಿಕೆದಾರರ ನಾವೇ […]