ಹನಿಗವನ ಗಣನೆ ಜರಗನಹಳ್ಳಿ ಶಿವಶಂಕರ್ November 14, 2022December 28, 2021 ಎರಡು ಕೈಗಳುಬೇಕು ಚಪ್ಪಾಳೆ ತಟ್ಟಿ ಶಬ್ದ ಕೇಳಲು ಎರಡು ಕಲ್ಲುಗಳು ಬೇಕು ಕಿಡಿ ಹಾರಿಸಿ ಬೆಂಕಿ ಕಾಣಲು ಆದರೆ ಒಂದು ನಾಲಿಗೆ ಸಾಕು ಕೋಲಾಹಲ ಎಬ್ಬಿಸಲು ***** Read More
ಹನಿಗವನ ಪ್ರೀತಿ ಶ್ರೀವಿಜಯ ಹಾಸನ November 13, 2022December 29, 2021 ಪ್ರೀತಿ ಎಂದರೆ ಏನೆಂದು ಕೇಳುವ ನನ್ನಿನಿಯಾ ಇರುಳಿನಲಿ ಬಯಸುವನು ನನ್ನಾಂಗಾಂಗ ಸವಿಯಾ ಅರಿಯಲಾರನು ಮಧುರ ಭಾವನೆಗಳ ತನಿಯಾ ಉಣಿಸಿ ನನ್ನೆದೆಗೆ ಕಾಮನೆಗಳ ಕಹಿಯಾ ***** Read More
ಹನಿಗವನ ಮೌನ ಪರಿಮಳ ರಾವ್ ಜಿ ಆರ್ November 12, 2022December 19, 2021 ಮನವ... ಗುಡಿಸುವುದಕೆ ಆಳಿಲ್ಲ, ಕಾಳಿಲ್ಲ ಮೌನವೇ... ಸರ್ವಸಿದ್ಧಿ ನಿದ್ರೆಯೇ... ಚಿತ್ತ ಶುದ್ಧಿ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೦ ಶರತ್ ಹೆಚ್ ಕೆ November 11, 2022November 28, 2021 ಅವಳ ಮಾತು ಕಿವಿಗೆ ಬಂದಪ್ಪಳಿಸುವ ಸದ್ದು ಮಾತ್ರವಲ್ಲ ***** Read More
ನಗೆ ಹನಿ ನಾ ಬಂದ್ರೆ ತೈರೊಳ್ಳಿ ಮಂಜುನಾಥ ಉಡುಪ November 10, 2022February 27, 2022 ದೊಗಲೆ ಚಡ್ಡಿ ಹಾಕಿಕೊಂಡು ಬಂದಿದ್ದ ಹುಡುಗನಿಗೆ ಟೀಚರ್ ಹೇಳಿದ್ರು: "ನೊಡು ಇಷ್ಟು ದೊಗಲೆ ಚಡ್ಡಿ ಹಾಕಿರುವೆ, ನಾಳೆ ನಿಮ್ಮಪ್ಪನನ್ನು ಕರೆದುಕೊಂಡು ಬಾ.." ಹುಡುಗ ಹೇಳಿದ- "ನಾ ಬಂದ್ರೆ ನಮ್ಮಪ್ಪ ಬರುವಂತಿಲ್ಲ." ಟೀಚರ್ (ಕೋಪದಿಂದ): "ಯಾಕೋ?"... Read More
ಹನಿಗವನ ವಿಘಟನೆ ಜರಗನಹಳ್ಳಿ ಶಿವಶಂಕರ್ November 7, 2022December 28, 2021 ಚಿನ್ನವೆಂಬ ಹೆಣ್ಣು ಕಬ್ಬಿಣವೆಂಬ ಗಂಡು ತಾಮ್ರವೆಂಬ ಶ್ರೀಮಂತ ಹಿತ್ತಾಳೆಯೆಂಬ ಬಡವಿ ಬೇಧವಿಲ್ಲದೆ ಬೆರೆತು ಒಂದಾಗುವುದು ಕರಗಿ ಕುಲುಮೆಯ ಕುದಿವಂತ ಮೂಸೆಯೊಳಗೆ ದ್ರವವಲ್ಲದ ಖನಿಜವಲ್ಲದ ಕೂಡಿ ಬಾಳಲೂ ತಿಳಿಯದ ಪಾದರಸ ಮಧ್ಯೆ ಬಂದರೆ ವಿರಸ ವಿಚ್ಛೇದನವಾಗಿ... Read More
ಹನಿಗವನ ಬಾರ್ಗಳು ಶ್ರೀವಿಜಯ ಹಾಸನ November 6, 2022December 29, 2021 ಹಿಂದೆ ನೆಡುತ್ತಿದ್ದರು ರಸ್ತೆಗಳ ಉದ್ದಕ್ಕೂ ಸಾಲುಮರ ನೆರಳು ನೀಡಲು ಈಗ ಕಟ್ಟುತ್ತಿದ್ದಾರೆ ಬಾರ್ ರೆಸ್ಟೊರೆಂಟ್ಗಳು ಕುಡಿದು ತೂರಾಡಲು ***** Read More
ಹನಿಗವನ ಮನ ಪರಿಮಳ ರಾವ್ ಜಿ ಆರ್ November 5, 2022December 19, 2021 ನೋವಹೀರಲು ಮನ ಒಂದು ಸ್ಪಾಂಜು ಬೆಳಕ ಬೀರಲು ಮನ ಒಂದು ಪಂಜು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೯ ಶರತ್ ಹೆಚ್ ಕೆ November 4, 2022November 28, 2021 ಮನಸ್ಸಿನೊಂದಿಗೆ ನಲಿವು ಮುನಿಸಿಕೊಂಡ ಕ್ಷಣ ನೆನಪಾಗುವ ಹೆಸರು ಅವಳು ***** Read More
ನಗೆ ಹನಿ ಗಾದೆ ತೈರೊಳ್ಳಿ ಮಂಜುನಾಥ ಉಡುಪ November 3, 2022February 27, 2022 ಕನ್ನಡ ಮೇಷ್ಟ್ರು: "ಕಂಡದ್ದು ಕಂಡಹಾಗೆ ಹೇಳಿದ್ರೆ ಕೆಡದಂತಹ ಕೋಪ" ಈ ಗಾದೆ ಮಾತಿಗೊಂದು ಉದಾಹರಣೆ ಕೊಡು. ಶೀಲಾ: "ನಿಮ್ಮ ಅಂಗಿ ಹರಿದು ಹೋಗಿದೆ" ***** Read More