
ಹಾರುತ್ತಿದ್ದೇನೆ ನೀಲ ಆಕಾಶದ ಮಂಡಲದ ತುಂಬ ನನಗೆ ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ. ನಾನು ಹಾರುತ್ತಿದ್ದೇನೆ ನಿಧಾನವಾಗಿ ತೆಳು ಮೋಡದ ಹಾಯಿಯಲ್ಲಿ ನನಗೆ ನಿಮ್ಮ ಉರಿವ ನೋಟಗಳು ಕಾಣಿಸುತ್ತಿಲ್ಲ ಹನ...
ಕಳೆದುಕೊಂಡಿದ್ದೇನೆ ನಾನು ನೀಡುವ ಎಲ್ಲಾ ಸುಖಗಳನ್ನು ನೀಡುತ್ತ ಕಾಡುತ್ತ ಹಾಡುತ್ತ ಸವೆಯುವ ಎಲ್ಲಾ ಚಪ್ಪರಿಕೆಗಳನ್ನು ಮುಖ ಒಳೆಯದೇ ಮನಸ್ಸು ಕೂಡಾ ಚಂದ ತೆಳು ಮೋಡ ಆಕಾಶದಲಿ ಹರಿದಾಡಿ ತೇಲಾಡಿ ಕಿಟಕಿಯಲ್ಲಿ ಇಣುಕಿ ಹಾಯಿಕೊಡುವ ಎಲ್ಲಾ ಬಿಸುಪುಗಳನ್ನು...
ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ ಅಂಕೆಇಲ್ಲದ ಆಕಾರ ಸುರುಳಿ ಸುತ್ತಿಯಾಗಿ ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ ಬಯಕೆ ನನ್ನದಲ್ಲದ್ದು. ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ ನೀಲಬಾನ ತುಂಬ ಚುಕ್ಕಿಗಳು ಯಾವ ತಡೆಯಿಲ್ಲದೇ ತೇಲಿ ಮೀರಿ ಬೆಳದಿಂಗಳ...














