ಮಳೆ – ಹುಳ

೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ ಮಳೆಯ ಮರುದಿನ ಇರುವೆಗಳಿಗೆ ಜಾತ್ರೆಯೋ ಜಾತ್ರೆ...

ವೇದಾಂತ

ವೇದಾಂತ ಹೇಳಬಹುದು ಎಲ್ಲರೂ ಕೇಳಬಹುದು ಶಾಲನ್ನು ಸುತ್ತಿಕೊಂಡು ಬಿರುದನ್ನು ಧರಿಸಿಕೊಂಡು ವ್ಯಾಖ್ಯಾನ ಮಾಡಬಹುದು ಪುಸ್ತಕವ ಬರೆಯಬಹುದು ವೇದಾಂತ ಸಮಯಕ್ಕೆ ಬರುವುದೇನು ? ಕರುಳನ್ನು ಸಂತವಿಡಲಪ್ಪುದೇನು ? ಕಷ್ಟಗಳು ಬಂದು ಮುತ್ತಿ ದುಃಖಗಳು ಬಂದು ಒತ್ತಿ...

ಪಾಪ ಆ ಸೂರ್ಯ

ಪಾಪ ಆ ಸೂರ್ಯ ಒಂದೇ ಒಂದು ದಿನ ಕೆಲಸ ತಪ್ಸಲ್ಲ; ಬೆಳಕು ಹರೀತಿದ್ದ ಹಾಗೆ ಹಾಜರು, ಒಂದು ನಿಮಿಷ ಲೇಟ್ ಮಾಡಲ್ಲ ಪರದೇಶಿ ಎಷ್ಟು ಒಳ್ಳೇ ಮನುಷ್ಯ ನೀನಿದೀಯ ನೋಡು ಚಂದ್ರ, ಒಳ್ಳೇ ದರವೇಶಿ...

ಕನಸು

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ ಆನಂದಿಸುವ ಕನಸನ್ನು ಚಿರುಗುಮೀಸೆಯ ಹುಡುಗ ಕಾಣದಿದ್ದರೆ, ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು, ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ ಹೋಲಿರಂಗು, ಇವನೆಲ್ಲ ಮೊಗ್ಗು...

ಅದೇ ಯುಗಾದಿ

ಅದೇ ಯುಗಾದಿ ಹಳೇ ಯುಗಾದಿ ಹರ್ಷವಿಲ್ಲ! ವರ್ಷ ವರ್ಷದಿ ಯುಗಾದಿ! ಅದೇ ಚಿಗುರು, ಹಳೇ ಒಗರು, ಹಳತಿನಲ್ಲಿ ಹೊಸತಿದೆ ಮಾವು, ಬೇವು, ಎಲೆಯು ಉದುರಿ, ಮತ್ತೇ ಅಲ್ಲೇ ಚಿಗರಿದೆ ಇಳೆಗೆ ಕಳೆಯು, ಹೊಳೆವ ತೋರಣ...

ಯುಗಾದಿ (೨)

ಒಂದೊಮ್ಮೆ, ಮಾವು ಬೇವುಗಳು ಚಿಗುರುವಾಗ ಅವ್ವ ಕರೆದು ಹೇಳುತ್ತಿದ್ದಳು, ತೋರಿಸುತ್ತಿದ್ದಳು ಯುಗಾದಿ ಬರುತ್ತಿದೆ ಬೇವು ಬೆಲ್ಲ ತಿನ್ನುವ ಗತ್ತು ಹಸಿರು ತೋರಣ ಕಟ್ಟುವ ಹೊತ್ತೆಂದು. ಈಗ, ಝೆಕರಾಂಡಾ ಗುಲ್‌ಮೊಹರ್‌ಗಳ ಹೂ ಗೊಂಚಲುಗಳ ನೋಡಿ New...

ಪಯಣ

ಏತಕೋ ನಾನಿಲ್ಲಿ ಸುಳಿಯುತಿಹೆನು ಆವುದೋ ಬೆನ್ನಟ್ಟಿ ಬರುತಲಿಹುದು ಆವುದೋ ಕೈಸನ್ನೆ ಗೆಯ್ಯುತಿಹುದು ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು ಪಾಶವೋ ಕಂಡತ್ತ ಸೆಳೆಯುತಿಹುದು ರೂಪವೋ ಕಣ್‌ತುಂಬಿ ಹನಿಸುತಿಹುದು ಭಾವವೋ ರಭಸದಿಂ ಹರಿಯುತಿಹುದು ಪಯಣವೋ ಚಣಚಣಕು ಸಾಗುತಿಹುದು ಈಗಲೋ...
cheap jordans|wholesale air max|wholesale jordans|wholesale jewelry|wholesale jerseys