ನನ್ನ ಜೀವನದ
ಹಾದಿಯಲ್ಲಿ ನಾನು

ನನ್ನನ್ನೆಂದೂ
ಪ್ರಶ್ನಿಸದೇ ಹೋದೆ.

ಕೊನೆಯಲ್ಲಿ ನಾನೇ
ಒಂದು ದೊಡ್ಡ
ಪ್ರಶ್ನೆಯಾಗಿ
ಉಳಿದೆ!
*****