ಇದ್ದುದನು
ಇದ್ದ ಹಾಗೆ
ಕಾಣುವ ನಿನಗೆ,
ಕಂಡದ್ದೆಲ್ಲ
ಪರಿಪೂರ್ಣ.
*****