ನಾನು ನಾನೆಂಬ ಹಮ್ಮಿನಲಿ ಬೀಗಿ

ನಾನು ನಾನೆಂಬ ಹಮ್ಮಿನಲಿ ಬೀಗಿ ಸುಮ್ಮನೇ ನವೆದೆ ಅಜ್ಞಾನಿಯಾಗಿ ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ ಲೋಕಕಾಸರೆ ಎಂದು ತಿಳಿಯದಾಗಿ ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ ಕಣ್ಣಿದ್ದರೂ ಏನು, ಕತ್ತಲಲಿ...

ಮನೆಯು ಪಾಲಾಯ್ತು

"ಮನೆಯು ಪಾಲಾಯ್ತು ಒರ್‌ಬಾಳ್ವೆ ಹೋಳಾಯ್ತು ಕರುಳೆರಡು ಸೀಳಾಯ್ತು ಅಯ್ಯೊ! ಅಕಟಕಟಾ! ಎರಡಾಯ್ತು ಬಾವುಟ" ಎಂದು ಗೋಳಾಡದಿರು ಓ, ಗೆಳೆಯನೇ! ಕಲಹ ಪಾಲಿಗೆ ಮೊದಲು: ಹೊಗೆಯಿತಸಮಾಧಾನ, ಉರಿಯಿತು ದುರಭಿಮಾನ. ತಮ್ಮ, ಪಸುಗೆಯ ಬಯಸಿ ಕೈಮಾಡಿದನು, ಮುನಿದು;...

ಚಂಡ ಶಾಸನ

ಕಸಕಿಂತ ಕಡೆಯಾಯ್ತೆ ಹೆಣ್ಣು ಜನ್ಮವು ನಿನಗೆ ಈ ಭಾರ ಹೊರಿಸುವುದಕೆ ಲಂಚಕೋರನು ನೀನು ವಂಚನೆಯ ಮಾಡಿರುವೆ ಮೃದುತನದ ಸ್ತ್ರೀವರ್ಗಕೆ ಗಿಡವೆಂದು ಬಗೆದೆಯೋ ಹೆಣ್ಣು ಜನ್ಮದ ಒಡಲ ಫಲಗಳನು ಸೃಜಿಸುವುದಕೆ ಕವಣೆ ಕಲ್ಲೋ ನಿನ್ನ ಮಾನಸವು...

ಸಾವಿರ ಬಗೆಯಲಿ ಸಾಗುತಿದೆ

ಸಾವಿರ ಬಗಯಲಿ ಸಾಗುತಿದೆ ಸ್ವಾತಂತ್ರ್ಯದ ಲಾಸ್ಯ, ಬಾನು ಬುವಿಯೂ ಬರೆಯುತಿವೆ ಸಿರಿಬೆಳಕಿನ ಭಾಷ್ಯ. ಒಣಗಿದ ಮರದಲಿ ಸಾಗುವ ಚೈತ್ರನ ಚಿಗುರಿನ ದಾಳಿಯಲಿ, ಮುಗಿಲ ಬಾಗಿಲ ಸರಿಸಿ ಸುರಿಯುವಾ ನಿರ್ಮಲ ಧಾರೆಯಲಿ, ಕಾಷ್ಠದ ಸೆರೆಯಲ್ಲಿ ಕುದಿಯುತ...

ಆಗಬೇಕೆ ಸುಬ್ಬಣ್ಣ

ನೀವೂ ಆಗಬೇಕೇ ಒಬ್ಬ ಕೆ.ವಿ.ಸುಬ್ಬಣ್ಣ ಹಾಗಿದ್ದರೆ ನಾಹೇಳೋದನ್ನ ಕೇಳಿ, ಭಾಷಣ, ಬರವಣಿಗೆ, ನಾಟಕ, ಬಣ್ಣ ಗಿಣ್ಣ, ಅವೆಲ್ಲ ಅನಂತರ ಮೊದಲು ರಂಗಿನ ಬಟ್ಟೆಯ ಸಂಚಿಯಿಂದ ಒಂದೊಂದಾಗಿ ತೆಗೆದು ಕೈಯಲ್ಲಿ ಸೇರಿಸಿಕೊಳ್ಳಿ ವೀಳೆದೆಲೆ, ಅಡಿಕೆ, ಒಂದಿಷ್ಟು...

ಹೆತ್ತವರ ನೋವು

ಯಾಕೆ ಹಡೀಬೇಕು ಇವರನು ಯಾಕೆ ಹಡೀಬೇಕು || ಹೆತ್ತೂ ಹೊತ್ತು ತೊಳೆದೂ ಬಳಿದೂ ಮುದ್ದಿಸಿ ಹೊದ್ದಿಸಿ ಊಡಿಸಿ ಉಣ್ಣಿಸಿ ಸಾಕೀ ಬೆಳೆಸೀ ನೂಕಿಸಿಕೊಳ್ಳಲು || ಯಾಕೆ ಹೇಳಿದ ಮಾತನು ಕೇಳದೆ ಇದ್ದರು ಹಡೆದವರನ್ನು ಸುಮ್ಮನೆ...

ಎಲ್ಲಿ ಅರಿವಿಗೆ ಇರದೊ ಬೇಲಿ

ಎಲ್ಲಿ ಅರಿವಿಗೆ ಇರದೊ ಬೇಲಿ ಎಲ್ಲಿ ಇರದೋ ಭಯದ ದಾಳಿ ಅಂಥ ನೆಲ ಇದೆಯೇನು ಹೇಳಿ? ಸ್ವರ್ಗವನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಬೀಸುವುದೋ ನೆಮ್ಮದಿಯ ಗಾಳಿ-ಎಲ್ಲಿ ಸ್ವಾತಂತ್ರ್ಯ...

ಹಿರಿದು ಯಾವುದೇ ಇರಲಿ

ಹಿರಿದು ಯಾವುದೇ ಇರಲಿ-ಅದನು ನರೆಯುವ ದೇಶ ನನ್ನದು, ಎಲ್ಲ ದಿಕ್ಕಿನ ಬೆಳಕಿಗು ಬಾಗಿಲ ತರೆಯುವ ದೇಶ ನನ್ನದು. ತನ್ನದಲ್ಲದ ಅನ್ಯಧರ್ಮಗಳ ಮನ್ನಿಸಿದಾ ನೆಲ ನನ್ನದು, ಸಕಲ ಧರ್ಮಗಳ ಸಾಕಿದ ತಾಯಿ ಸನಾತನ ದೇಶ ನನ್ನದು....
cheap jordans|wholesale air max|wholesale jordans|wholesale jewelry|wholesale jerseys