ಇಳಾ – ೧೩

ಇಳಾ – ೧೩

[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಟೂರ್ ಮುಗಿಸಿ ಬಂದ ಇಳಾ ಮಂಕಾಗಿಯೇ ಇದ್ದಳು. ಪ್ರವಾಸದ ಆಯಾಸವೆಂದು ತಿಳಿದುಕೊಂಡ ಅಂಬುಜಮ್ಮ ‘ತೋಟಕ್ಕೆ ಒಂದೆರಡು ದಿನ ಹೋಗಲೇಬೇಡ. ಏನು ಮಾಡಬೇಕೊ, ಇಲ್ಲಿಂದಲೇ ಹೇಳು’...

ಮನೆಯು ಪಾಲಾಯ್ತು

"ಮನೆಯು ಪಾಲಾಯ್ತು ಒರ್‌ಬಾಳ್ವೆ ಹೋಳಾಯ್ತು ಕರುಳೆರಡು ಸೀಳಾಯ್ತು ಅಯ್ಯೊ! ಅಕಟಕಟಾ! ಎರಡಾಯ್ತು ಬಾವುಟ" ಎಂದು ಗೋಳಾಡದಿರು ಓ, ಗೆಳೆಯನೇ! ಕಲಹ ಪಾಲಿಗೆ ಮೊದಲು: ಹೊಗೆಯಿತಸಮಾಧಾನ, ಉರಿಯಿತು ದುರಭಿಮಾನ. ತಮ್ಮ, ಪಸುಗೆಯ ಬಯಸಿ ಕೈಮಾಡಿದನು, ಮುನಿದು;...