ಗುಂಡ ದೋಣಿಯಲ್ಲಿ ಹೋಗುತ್ತಿದ್ದ. ನದಿಯ ಮಧ್ಯದಲ್ಲಿ ದೋಣಿ ತೂತಾಗಿ ನೀರು ಒಳ ಬರಲಾರಂಭಿಸಿತು, ಗುಂಡ ಕೂಡಲೇ ಮತ್ತೊಂದು ತೂತು ಮಾಡಿದ. ತಿಮ್ಮ ಕೇಳಿದ “ಯಾಕೆ ಹೀಗೆ ಮಾಡುತ್ತಿರುವೆ?”

ಆಗ ಗಂಡ ಹೇಳಿದ “ಒಂದರಲ್ಲಿ ಬಂದ ನೀರು ಮತ್ತೊಂದರಲ್ಲಿ ಹೋಗಲಿ ಅಂತ.”
*****