ಸೃಷ್ಟಿಯ ಲೀಲೆ

ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು ಧರೆ...

ಪರಿವರ್‍ತನೆ

ಗ್ರೀಷ್ಮ ಋತು ತಾಪದ ಪ್ರಖರತೆಯ ಪ್ರತೀಕ ಜಗದ ಜೀವಿಗಳಿಗೆ ಬೇಕ ಮರಗಿಡ ಬಳ್ಳಿಗಳಾಶ್ರಯ ದಾಹವ ನೀಗಿಸಿಕೊಳ್ಳಲು ಸರ್‍ಪದ ಹೆಡೆಯ ನೆರಳಲಿ ಕಪ್ಪೆಯೊಂದು ವಿರಮಿಸಿದಂತೆ ಶತೃಮಿತ್ರರೊಂದಾಗುವರು ಇದುವೇ ಗ್ರೀಷ್ಮನ ಪ್ರಭಾವ ಮಾವು ಬೇವು ಚಿಗುರೊಡೆದು ಉಸಿರಿಗೆ...

ಗುಬ್ಬಕ್ಕ

ಗುಬ್ಬಕ್ಕ ಗುಬ್ಬಕ್ಕ ಎಲ್ಲಿಗೆ ಹೋಗಿದ್ದೆಯಕ್ಕ? ನನ್ನೊಡನಾಡಲು ಬಾರಕ್ಕ ನನಗೂ ಎರಡು ರೆಕ್ಕೆ ಹಚ್ಚಕ್ಕ ಗುಬ್ಬಕ್ಕ ಗುಬ್ಬಕ್ಕ ನೀ ಕಣ್ಣಿಗೆ ಕಾಣಲಿಲ್ಲೇತಕ್ಕ? ನನ್ನ ಹೃದಯ ಹೊರಗೆ ಬಂದಂತಾಯ್ತಕ್ಕ ನಿನ್ನ ಸಂಗಡ ನಾನು ಇರುವೆನಕ್ಕ ಗುಬ್ಬಕ್ಕ ಗುಬ್ಬಕ್ಕ...

ಮಲ್ಲಿಗಿ

ನಾ ಹೋಗಿ ಸೇರುವ ಅಂಗಳದಲಿ ಅರಳಿ ಆ ಮನೆಗೆ ಬೆಳಕ ಚೆಲ್ಲುವೆ ನಾ ಬೆಳೆದು ಹಾಡಿ ಕುಣಿದು ಉಲಿದು ನಲಿದು ಆ ಮನೆಯ ಹೆಸರ ಉಳಿಸುವೆ ಅವ್ವ ಅಪ್ಪನ ತೆಕ್ಕೆಯಲಿ ಪಡೆದ ಪ್ರೀತಿಯನ್ನೆರೆಯುವೆ ಆ...

ರಾತ್ರಿ

ಹಕ್ಕಿ-ಪಕ್ಕಿ ಮೂಕವಾಗಿ ಗಿರಿ-ಶಿಖರ ಮೌನತಾಳಿ ಗಿಡ-ಮರ ಆಗೊಮ್ಮೆ ಈಗೊಮ್ಮೆ ಸುಯ್ಯೆಂದು ಉಸಿರು ಬಿಡುತಿವೆ ಎಲ್ಲೋ ನರಿಯ ಕೂಗೊಂದು ಕೇಳುತಿದೆ ಜಿರ್ರೋ ಎನ್ನುತಿದೆ ಜೀರುಂಡೆ ಖಗ-ಮೃಗ ಬರುತಿಹವು ಬಾಯಾರಿಸಲು ನದಿ-ಸಾಗರದೊಡಲು ಸೇರಲು ಬಯಸುತಿವೆ ಹಳ್ಳ-ಕೊಳ್ಳ ರಮಿಸುತಿಹವು...

ಕಡಲಡಿಯಲ್ಲಿ ಧರೆ ಡೋಲು ಬಾರಿಸಿದಾಗ

ಗುಡುಗುಟ್ಟಿದ ಧರೆ ಕೆರಳಿತು ಸಾಗರ ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ ಕೊಚ್ಚಿ ಹೋದವು ಮನೆ ಮಠ ಜಲಸಮಾಧಿಯಾದವು ಜೀವರಾಶಿ ಕಂದಮ್ಮಗಳ ಸಾವಿನಲ್ಲಿ ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ ನೋವು! ಕೇಳುವವರ್‍ಯಾರು? ಮಾರಣ ಹೋಮ ನಡೆಯಿತು ಜೀವರಾಶಿಗಳ...

ಕೇಳಲಿಲ್ಲ….

ಕೃಷ್ಣ, ಗೊಮ್ಮಟರ ಬಗ್ಗೆ ನಮಗಿಲ್ಲ ಬೇಸರ ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ! ಇನ್ನೋರ್‍ವ ತ್ಯಾಗದ ಪ್ರತೀಕ ಇವರೀರ್‍ವರು ಜಗತ್ಪ್ರಸಿದ್ಧ ಕಲ್ಲಾಗಿದ್ದರೂ ಜೀವಂತ ಛೇ, ಮರೆತಿದ್ದೆ ಅವನೇನು ಕಡಿಮೆಯೇ ಕೋಟಿ ಕೋಟಿ ನುಂಗುವ ಆ ತಿಮ್ಮಪ್ಪನ...

ಶರಾವತಿ

ಬಳುಕುತ ಕುಣಿಯುತ ವಯ್ಯಾರದಲಿ ಗುಡ್ಡಬೆಟ್ಟ ಕೊರಕಲಲಿ ಬರುತಿಹಳು ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ ಹಸಿರ ಪೈರನುಟ್ಟಿಹಳು ಸಂಭ್ರಮದಲಿ ವಿದ್ಯುತ್‌ ಯಂತ್ರಕೆ ನೀನಾದೆ ಮಂತ್ರ ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ ಸಾಸಿರ-ಸಾಸಿರ ಕನಸುಗಳ ಕಥನವು ಭಾವನೆಗಳ...

ನೋವಿನ ಹಾಡು

ಕಛೇರಿ ಎದುರು ಹೆದ್ದಾರಿ ಪಕ್ಕದಲಿ ಇತಿಹಾಸವಿದ್ದ ಮಾಮರವೊಂದು ಬೆಳೆದಿತ್ತು ಆಗಸದೆತ್ತರ; ಚಳಿ ಮಳೆ ಗಾಳಿಗಲುಗದೇ ಸಹಸ್ರಾರು ಜೀವಿಗಳಿಗದು ನೀಡಿತ್ತು ಆಶ್ರಯ, ಹೊರಹಾಕಿದ ಪ್ರಾಣವಾಯುವಿನ ತೂಕ ಅದೆಷ್ಟೋ? ಇದ್ದಕ್ಕಿದ್ದ ಹಾಗೆ ಕನಸಿನಲಿ ಎಲ್ಲೋ ಏಟು ಬಿದ್ದ...

ರಾತ್ರಿ ರಾಣಿಯ ಮೋಹ

ಹಗಲಿನ್ಯಾಗ ಮಾತ್ರ ಇವು ಅರಳ್ತಾವು ಸೂರ್ಯೋದಯದ ನಂತರ ಕೆಲವು ಅರಳ್ತಾವು ಸೂರ್ಯನ ಕಿರಣ ಮೈ ಮ್ಯಾಗ ಬಿದ್ದ ಕೂಡ್ಲೆ ಕೆಲವು ಪಕಳಿ ಬಿಚ್ಚತಾವು ಇನ್ನು ಕೆಲವು ಸಂಜೆಯಿಂದ ಶುರುವಾಗಿ ನಡುರಾತ್ರಿ ಪೂರ್ಣ ಅರಳ್ತಾವು ಅಂದ್ರ...