ಬಿ.ಟಿ.ಎಸ್. ಬಸ್ಸು

ಗಲಾಟೆ ಬಸ್ಸು ಏರುವಾಗ ಹೊದ್ದಿದ್ದೆ ಶಲ್ಯ ಇಳಿಯುವಾಗ ಇದ್ದುದು ಹೆಣ್ಣಿನ ದುಪ್ಪಟ್ಟ ಶಲ್ಯ ಶಲ್ಯ ಹೋಗಿ ದುಪ್ಪಟ್ಟ ಬಂತು ಢುಂ ಢುಂ ಢುಂ ಮೈ ಪುಳಕಿತು ಝಂ ಝಂ ಝಂ! *****

ಅನುಕರಣೆ

ಮಕ್ಕಳು ಟಾಟಾ ಎನ್ನುವುದ ಕೇಳಿ ಕಾಗೆಗಳು ಕಾಕಾ ಎನ್ನುತ್ತವೆ ಕೆಲವರು ಬೈ ಬೈ ಎನ್ನುವದ ಕೇಳಿ ನಾಯಿಗಳು ಬೌ ಬೌ ಎನ್ನುತ್ತವೆ ಮತ್ತೆ ಕೆಲವರು ಚೀರಿಯೋ ಎನ್ನುವುದ ಕೇಳಿ ಹಕ್ಕಿಗಳು ಚಿಲಿಪಿಲಿ ಗುಟ್ಟತ್ತವೆ. *****
cheap jordans|wholesale air max|wholesale jordans|wholesale jewelry|wholesale jerseys