
ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೆರಡು ಮರಕ್ಕೊಂದರಂತೆ ಸುಖವಾಗಿದ್ದುವು ಆಹ! ಸುಖವಾಗಿದ್ದುವು ಎಲ್ಲಿಯ ತನಕ ಭಾರೀ ಬಿರುಗಾಳಿ ಹೊಡೆತಕ್ಕೆ ಒಂದು ಮರ ಕಿತ್ತು ಬೀಳುವ ತನಕ ಅಹ! ಕಿತ್ತುಬೀಳುವ ತನಕ ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೊಂದು ಒಂದು ಯಕ...
ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ ಪೇಟೆಯವರು ಹಾಕುವಂಥ ಚಪ್ಪಲಿ ಹೊಸ ನಮೂನೆ...
ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ! ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ ಬೆಳೆದೂ ಬೆಳೆಯದಂತಿದೆ ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ ನನ್ನ ನಂಬಿಕೆಯನ್ನು ಹೆಚ್ಚಿಸಿದೆ ಎಲ್ಲಾ ಕಳೆದು ಹೋಯ...














