ಆನೆ ಬಂತೊಂದಾನೆ

ಆನೆ ಬಂತೊಂದಾನೆ ಆನೆ ಬಂತೇನೆ ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ ಭಾರಿ ಕಂಭಗಳಂತೆ ಅದರ ಕೈಕಾಲು ಸೊಂಡಿಲೆಂದರೆ ತೂಗಿ ತೊನೆವ ಬಿಳಲು ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು ಏನೊ ಹೇಳಲು...

ಹನಿಗಳು

ಹಗಲು ರಾತ್ರಿಯನ್ನದೇ ಮಳೆ ಸುರಿಯಿತು ನಾನು ನೀನು ಮಾತಾಡಿಕೊಂಡಾಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿ ಮಾತಾಡುತ್ತಲೇ ನಾವು ನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ...

ಯಾರ ಮನೆಗೆ

ಸೂರಿಗೆ ಎರಡು ಮದುವೆಯಾಗಿದ್ದಾನೆಂದು ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ನ್ಯಾಯಾಧೀಶರು :- "ನೀನು ಎರಡು ಮದ್ವೆ ಆಗಿರುವ ಬಗ್ಗೆ ಸಾಕ್ಷಾಧಾರ ಕೊರತೆಯಿಂದ ಸಾಬೀತಾಗಿಲ್ಲ, ನೀ ಇನ್ನು ಮನೆಗೆ ಹೋಗಬಹುದು..." ಸೂರಿ ಕೇಳಿದ :- "ನಾನು ಯಾರ...

ಆಡು ಬಾಬಾ ಕೂಡು ಬಾಬಾ

ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ...

ಸಾಹಿತ್ಯಾಭ್ಯಾಸಿ

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು....

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ? ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ. ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು ನೆತ್ತರಲಿ ತೊಯ್ದವರು ಯಾರೊ ಕಾಣೆ ಬೆವರು ಬಸಿಯುತ್ತ ಬೆಳೆದಂಥ...

ಹೆಂಡತಿಯ ಮಾತ ಕೇಳಿದರೆ

ಹೆಂಡತಿಯ ಮಾತ ಕೇಳಿದರೆ ಒಮ್ಮೊಮ್ಮೆ ಒಳ್ಳೆಯದೇ ಆಗುವುದು| ಅಗಾಗ ಅವಳಿಗೂ ಗಂಡ ನಾ ಹೇಳಿದಮಾತ ಕೇಳುವನೆಂಬ ನಂಬಿಕೆಯಲೆ ಜೀವನ ಸಾಗುವುದು|| ವಾರಕ್ಕೊಮ್ಮೆ ಸಂತೆ ಮಾಡೆಂದರೆ ಜೇಬಿಗೆ ಲಾಭವೇ ತಾನೆ| ತಿಂಗಳಿಗೊಮ್ಮೆ ಮನೆ ಸಾಮಾನು ತರಬೇಕೆಂದರೆ...
ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಪರಿಸರಕ್ಕೆ ಕಂಟಕ ಪ್ರಾಯವಾಗಿ ವಾಯುಮಾಲಿನ್ಯವನ್ನು ಹದಗೆಡಿಸುವ, ಮತ್ತು ಭೂಮಿಯಲ್ಲಿ ಕರಗದೇ ರೈತರಿಗೆ ವೈರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಎಲ್ಲರಿಗೂ ಗೊತ್ತು. ಇದು ಹೇಗೆ ಮಾಡಿದರೂ ನಾಶ ಹೊಂದಲಾರದು, ಕನಿಷ್ಟ ಮೂರು ನಾಲ್ಕು ನೂರು ವರ್ಷಗಳವರೆಗೆ ಭೂಮಿಯಲ್ಲಿ...

ಸಕ್ಕರೆ ರೋಗವತಿ ವೇಗದವಘಡವಲ್ಲವೇ ?

ಲೋಕದ ಡೊಂಕ ತಿದ್ದುವುದೆನ್ನ ಕಾಳಜಿಯಲ್ಲ ಲೋಕ ಶೋಕವನಿಳಿಸೆ ರಸ್ತೆಯೊಳು ಡೊಂಕಿರ ಬೇಕದುವೆ ಅವಘಡದ ವೇಗವಿಳಿಸುವುದು ಶಿಕ್ಷಣವೆಂದಾ ಡೊಂಕು ಕಬ್ಬನಗಿದು ತಿನ್ನದೆ ಸಕ್ಕರೆಗೊಳಿಸುವಾತುರಕೆನ್ನ ಕೊರಗಿಹುದು - ವಿಜ್ಞಾನೇಶ್ವರಾ *****

ನಿಶೆ

ಉರಿದುರಿದು ದಣಿದ ರವಿ ಮರೆಯಾದ ದಿನದ ದುಡಿಮೆಗೆ ತೆರೆ ಎಳೆದು ಹೋದ. ಅಭಿಮುಖವಾದವು ಯಾವಜ್ಜೀವ ಪಶು ಪಕ್ಷಿಗಳು ಗೂಡುಗಳ ಕಡೆಗೆ. ಕಣ್ಣು ತೆರೆದಳು ನಿಶೆ ನಭವು ತುಂಬಿ ಹೋಯಿತು ಮಲ್ಲಿಗೆ ಹೂವುಗಳಿಂದ. ಕರೆಸಿದಳು ಮಾರುತನ...
cheap jordans|wholesale air max|wholesale jordans|wholesale jewelry|wholesale jerseys