ಆಡು ಬಾಬಾ ಕೂಡು ಬಾಬಾ

ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ...

ಸಾಹಿತ್ಯಾಭ್ಯಾಸಿ

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು....

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ? ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ. ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು ನೆತ್ತರಲಿ ತೊಯ್ದವರು ಯಾರೊ ಕಾಣೆ ಬೆವರು ಬಸಿಯುತ್ತ ಬೆಳೆದಂಥ...