ಒಂದೊಂದು ಹೂವಿನ ದಳ

ಒಂದೊಂದು ಹೂವಿನ ದಳದಲ್ಲೂ ನೂರೊಂದು ಭಾವನೆ ಏಕೋ ಏನೋ ಹೇಳುತಿದೆ ಅದರದೇ ಬವಣೆ|| ಯಾರು ಯಾರಿಗೆ ಸಿಗುವ ಹೂವು ಅರಳಿ ಬಾಡಿ ದಳಗಳು ಬೆಸೆದು ನೆಲದಲಿ ಹಸಿರ ಸೇರಿ ಮುಕ್ತವಾದಂತೆ|| ಮುಕ್ತವಾದ ದಳಗಳು ಹೊಸದೊಂದು...
ಕೆಂಡದ ಕರುಳು ಕಪಿಲ್‍ದೇವ್

ಕೆಂಡದ ಕರುಳು ಕಪಿಲ್‍ದೇವ್

ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಸ್ಥಾನವನ್ನು ಪರಿಶ್ರಮ, ಛಲ ಮತ್ತು ಕ್ರೀಡಾ ಬದ್ಧತೆಯ ಮೂಲಕ ಪಡೆದುಕೊಂಡ ಕಪಿಲ್‌ದೇವ್ ಅವರನ್ನು ಷಾರ್ಜ ಟೂರ್ನಿಗೆ ಆಯ್ಕೆ ಮಾಡಲಿಲ್ಲ. ಭುಜದ ನೋವಿಗಾಗಿ ವಿಶ್ರಾಂತಿ ಬಯಸಿದ್ದ ಕಪಿಲ್, ಮನೋಜ್ ಪ್ರಭಾಕರ್ ಅವರ...

ಮಾರ್ಕ್ಸ್‌ವಾದಿ

ಗುಂಡ ತನ್ನ ಗೆಳೆಯನನ್ನು ಪರಿಚಯ ಮಾಡುತ್ತಾ. "ಇವರೊಬ್ಬ ಮಾರ್ಕ್ಸ್‌ವಾದಿ"ಯೆಂದನು. ಅದಕ್ಕೆ ಗೆಳೆಯ ಕೇಳಿದ "ಹಾಗಾದರೆ ಕಾರ್ಲ್‌ಮಾರ್ಕ್ಸ್ ಇವರ ಮೇಲೆ ತುಂಬಾ ಪ್ರಭಾವ ಬೀರಿರಬೇಕು" ಅದಕ್ಕೆ ಗುಂಡ ಹೇಳಿದ "ಹಾಗೇನಿಲ್ಲ ಕಾಪಿ ಹೊಡೆದಾದರೂ ಇವರು ಮಾರ್ಕ್ಸ್...

ಸಾವು ಬದುಕು ಕಣ್ಣು ಮುಚ್ಚಾಲೆ

ಮಸಣದಲ್ಲಿ ಅವರು ಎಷ್ಟೋ ಕಲ್ಲುಗಳನ್ನು ನೆಟ್ಟಿದ್ದರು. ಅವರ ಕುಟುಂಬಕ್ಕೆ ಆಧಾರ ಸ್ತಂಭಗಳಂತೆ ಗೋರಿಕಲ್ಲುಗಳೊಂದಿಗೆ ಬಾಂಧವ್ಯ, ಬಂಧುತ್ವ ಇವರ ಬಾಳಿಗೆ ಬೆಸುಗೆಯಾಗಿತ್ತು. ಇವರ ಮುದ್ದು ಮಕ್ಕಳು ಗೋರಿಕಲ್ಲಿನ ಹಿಂಭಾಗದಲ್ಲಿ ಕಣ್ಣುಮುಚ್ಚಾಲೆ ಆಡುತ್ತ ಬೆಳೆಯುತ್ತಿದ್ದರು. ಇವರಿಗೆ ಸಾವು...

ಗಳಿಗೆಬಟ್ಟಲ ತಿರುವುಗಳಲ್ಲಿ – ೯೦

ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್‍ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ ಉಳಿಸಿರುವೆಯೋ ಕಾಣೆ, ದೇವಾ| ನಿನ್ನದಯೆ ಇರಲಿ ಸದಾ ಹೀಗೆ ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ ನಮಿಸಿ ಸ್ಮರಿಸುತ್ತಿರುವೆ ಹೀಗೆ|| ಮತಿಗೆಟ್ಟು ನಾಲಿಗೆ ಎಡವಿ ಮಹಾ ಪ್ರಮಾದವಾಗಿಬಿಡಹುದು| ದೃಷ್ಟಿ...
ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ

ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ

೧೪ ಲಕ್ಷ ಕಿಲೋ ಮೀಟರ್ ವ್ಯಾಸವನ್ನು ಹೊಂದಿದ ಸೂರ್ಯ ಒಂದು ಅಗ್ನಿಗೋಳ. ಇದರ ಒಂದು ದಿಕ್ಕಿನ ಉಷ್ಣತೆಯು ಒಂದು ಕೋಟಿ ನಲವತ್ತು ಲಕ್ಷ ಡಿಗ್ರಿ ಸೆಂಟಿಗ್ರೆಡ್ ಇದೆ. ಅತಿ ತಂಪಾದ ಪ್ರದೇಶದಲ್ಲಿ ೫,೦೦೦ ಡಿಗ್ರಿ...

ಹಣತೆ

ಕುಂಬಾರರು ಮಾಡಿದ ಹಣತೆಗೆ ಗಾಣಿಗರ ಎಣ್ಣೆಯ ತುಂಬಿ ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು ಬತ್ತಿಯ ಮಾಡಿ ದೀಪವ ಹಚ್ಚಿದರೆ ಹಲವು ಜಾತಿಗಳು ಕೂಡಿ ಕುಲಗೆಟ್ಟ ಬೆಳಕು ನೋಡ! *****