ನಾವು ಪ್ರೀತಿಸುವವರು

ಈ ದೇಶದಲಿ ನ್ಯಾಯ ನಿರ್ಣಯಕೆ ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ ಹೊಲಿಗೆ ಹಾಕಿ ಬಿಗಿ ಬಂಧನ ಪ್ರತಿ ದಿನದ ಒಂದು ಹೊತ್ತಿನ ಊಟಕೆ ಪರದಾಡುವ ಕೂಲಿಗೆ ಯಾವ ಆದೇಶ ಬೆಚ್ಚನೆಯ ಭರವಸೆ ಹುಟ್ಟು ಹಾಕೀತು...

ಆಟವಾಡುವ ಮಕ್ಕಳನ್ನು ಕಂಡು

"ಆಟದಲಿ ನಿಮಗಿರುವ ಹಿಗ್ಗು ಎಲ್ಲೆಡೆ ಹಬ್ಬಿ ನನ್ನನೂ ಆವರಿಸಿ ಸೆಳೆಯುತಿದೆ, ನಿಮ್ಮೆಡೆಗೆ ಕೂಡಿ ಆಡುವೆನೆನುವ ಆಸೆ ಎದೆಯನು ತಬ್ಬಿ ಎಳತನವನೆಬ್ಬಿಸಿದೆ. ಕಳೆದ ಕಾಲದ ಕಡೆಗೆ ನೆನವು ಹರಿಸಿದೆ ಇಂದು." ಅದು ಹಿಂದೆ, ಬಲು ಹಿಂದೆ,...
ರಂಗಣ್ಣನ ಕನಸಿನ ದಿನಗಳು – ೨

ರಂಗಣ್ಣನ ಕನಸಿನ ದಿನಗಳು – ೨

ಕನಸು ದಿಟವಾಯಿತು ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ ಹತ್ತಿತೆ ? ಸಾಕು, ಕಾಫಿ ಕುಡಿದು...

ನನ್ನ ಸಂಕಲನ

ನನ್ನ ಸಂಕಲನವೆಂದರೆ ನದಿ ಅದರ ಕವಿತೆಗಳೆಂದರೆ ಉಪನದಿಗಳು ಅವು ಎಲ್ಲಿಂದಲೊ ಯಾವ ಮೂಲದಿಂದಲೊ ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ ಎಷ್ಟೊ ಹೊಲದಲ್ಲಿ ಹರಿದು ಬಂದಿವೆ ನನ್ನ ಸಂಕಲನವೆಂದರೆ ವೃಕ್ಷ ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು ಅವು...

ಪರಂಪರೆ

ಮೂರು ಕಾಸಿನ ಗಂಧ ಬೊಟ್ಟು ಮೊಣಕಾಲು ಮಾರುದ್ದ ಸೀರೆ ತಲೆ ತುಂಬಾ ಸೆರಗು ತಲೆ ಬಾಗಿಲಲೇ ನಿಂತು ಪತಿದೇವ ನಿರೀಕ್ಷೆ ನನ್ನಜ್ಜಿ ಪರಂಪರೆ ಬಳೆಯಂಡಿಯ ದೊಡ್ಡ ಬಿಂದಿಯಿಟ್ಟು ಆರು ಮಾರುದ್ದ ಸೀರೆಯುಟ್ಟು ಮೈತುಂಬಾ ಸೆರಗ...

ಪ್ರತೀಕ್ಷೆ

ಅವೊತ್ತು ಆಗಸದ ತುಂಬ ಮೋಡಗಳು ನೇತಾಡುತ್ತಿದ್ದವು. ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ ಕೈ ಬೀಸುತ್ತಿದ್ದವು. ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ ಮಸುಕಾಗಿ ಮರೆಯಾದ ಬೆನ್ನ ಕಣ್ತುಂಬಿಕೊಂಡು ನಿಂತಿದ್ದೆ, ಮಾತು ಮರೆತವಳಂತೆ. ಇವೊತ್ತು ಮೈ ತುಂಬ...

ನಾಟಕಾ ಬಂದೈತೆ ಬಾರೇ ಅತ್ತೆವ್ವಾ

ನಾಟಕಾ ಬಂದೈತೆ ಬಾರೇ ಅತ್ತೆವ್ವಾ ನಾಟಕಾ ಕಂಪೇನಿ ಬಂದೇತೆವ್ವಾ|| ಪುಗಸೆಟ್ಟಿ ಬಂದೈತಿ ಚೀಟಿಲ್ಲ ನೋಟಿಲ್ಲ ಕಟ್ಟವ್ವಾ ಜಡಿಮಾಲಿ ಬಾರೇಯವ್ವಾ ಪೀತಾಂಬ್ರ ತಾರವ್ವ ತೊಡಿಗಚ್ಚಿ ಹಾಕವ್ವ ಗೆಜ್ಜೀಯ ಕಟ್ಟವ್ವ ಬಾರೇಯವ್ವಾ ಪಾಸಿಲ್ಲ ಪಾಟಿಲ್ಲ ಕಟ್ಟಿಲ್ಲ ಮೆಟ್ಟಿಲ್ಲ...