ನಾಟಕಾ ಬಂದೈತೆ ಬಾರೇ ಅತ್ತೆವ್ವಾ
ನಾಟಕಾ ಬಂದೈತೆ ಬಾರೇ ಅತ್ತೆವ್ವಾ ನಾಟಕಾ ಕಂಪೇನಿ ಬಂದೇತೆವ್ವಾ|| ಪುಗಸೆಟ್ಟಿ ಬಂದೈತಿ ಚೀಟಿಲ್ಲ ನೋಟಿಲ್ಲ ಕಟ್ಟವ್ವಾ ಜಡಿಮಾಲಿ ಬಾರೇಯವ್ವಾ ಪೀತಾಂಬ್ರ ತಾರವ್ವ ತೊಡಿಗಚ್ಚಿ ಹಾಕವ್ವ ಗೆಜ್ಜೀಯ ಕಟ್ಟವ್ವ […]