ಇ(ಯು)ವ ಕವಿ ಹೇಗಾದ?!

ಗರ ಬಡಿದಿದೆ ಕವಿಗೆ... ಹೇಗಿದ್ದವಾ ಹೇಗಾದನಲ್ಲ?! ಅಯ್ಯೋ ನೋಡ ಬನ್ನಿ! ಕೊರಳಿಗೆ ತಾಯಿತ ಕಟ್ಟಿ, ಹಣೆಗೆ ನಾಮವ ಇಟ್ಟು, ಕಿವಿಗಳಿಗೆ ಹೂವನಿಟ್ಟು, ಗಂಧ ತೀಡಿಕೊಂಡು, ಅಂಡೆಲೆವಾ ಪರಿಯ ಕಂಡು- ಗರ ಬಡಿದಿದೆ ಕವಿಗೆ... ಅಯ್ಯೋ...

ಮತೀಯ ಹಿಂಸೆ

ಎಲ್ಲಿ ನೋಡಿದರು ಬಾಂಬು ಸ್ಫೋಟಗಳು ರಕ್ತ ಮಾಂಸ ನೆಣವು ಮುರಿದು ಬಿದ್ದ ಮನೆ ಮುರಿದ ಕಾಲು ಕೈ ಬಣವೆಗಳಲಿ ಹೆಣವು ಹೂವು ಹಿಡಿದ ಕೈ ಬೆಣ್ಣೆ ಬಾಯಿಯಲಿ ಒಳಗೆ ಎಂಥ ಕ್ರೂರ ನಾಗರಿಕತೆ ಹುಸಿ...

ಸರ್ಕಾರದ ಕೆಲಸ

ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು...
ಸಂವಿಧಾನದ ಪರಮಾರ್ಶೆಯ ಸುತ್ತ ಮುತ್ತ

ಸಂವಿಧಾನದ ಪರಮಾರ್ಶೆಯ ಸುತ್ತ ಮುತ್ತ

[caption id="attachment_7970" align="alignleft" width="300"] ಚಿತ್ರ: ಜೆರಾರ್‍ಡ ಗೆಲ್ಲಿಂಗರ್‍[/caption] `ನಿಮ್ಮ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂಷಿಸಬೇಡಿ’- ಇದು ರಷ್ಯಾದ ನಾಣ್ಣುಡಿ. ಸಂವಿಧಾನ ಪರಾಮರ್ಶೆ ಕುರಿತ ಪರ ವಿರೋಧಗಳ ವ್ಯಾಪಕ ಚರ್ಚೆಯಾಗುತ್ತಿದೆ. ಚರ್ಚೆಗೆ ಅನೇಕ ಮುಖಗಳಿರುತ್ತವೆ....

ನಮಿಸುವೆನು ತಾಯೆ

ನಮಿಸುವೆನು ನಮಿಸುವೆನು ನಮಿಸುವೆನು ತಾಯೆ ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ ಜನಮನದಲಿ ಗಿರಿವನದಲಿ ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ ಬಲ್ಲೆ ನಾ ನಿನ್ನ ದನಿ ಕಲರವದಲಿ ಮೈಬಣ್ಣ ಉದಯಾಸ್ತ ಮುಗಿಲುಗಳಲಿ ನಡಿಗೆಯಿದೆ ಹರಿಯುತಿಹ...

ಒಂದಾನೊಂದು ದಿನ

ಒಂದು ಸುಡುಬಿಸಿಲು ಮಧ್ಯಾಹ್ನ ನನ್ನ ನೆರಳು ನಾನೇ ನೋಡುತ್ತ ನಿಂತಿದ್ದೆ ಅಂದು ಸಂತೆಯ ದಿನ ಒಬ್ಬರ ಸುಳಿವಿಲ್ಲ ನಿದ್ದೆ ಬಂದಂತಾಗಿ ಆಕಳಿಸಿದೆ ನಾಯಿಯೊಂದು ಬಂದು ಕಾಲೆತ್ತಿ ಉಚ್ಚೆ ಒಯ್ದು ಹೋಯಿತು ನನ್ನ ನೆರಳು ಸ್ವಲ್ಫ09...

ಮುಗಿಲು ಸುರಿಸುವುದು ನೀರು

ಮುಗಿಲು ಸುರಿಸುವುದು ನೀರು - ಅದ ಮೇಲೆ ಸಲಿಸುವದು ಬೇರು ಮುಗಿಲಿಗು ಬೇರಿಗು ಕೆಲಸವ ಹಚ್ಚಿ ಮರವ ಬೆಳೆಸುವುದು ಯಾರು? ಅರಳಿ ಬೀಗುವುದು ಹೂವು ದುಂಬಿಗೆ ಕೆರಳಿಸಿ ಕಾವು, ಹೂವಿನ ಹೊಕ್ಕಳ ದುಂಬಿಯು ಕಚ್ಚಿ...
cheap jordans|wholesale air max|wholesale jordans|wholesale jewelry|wholesale jerseys