ಕತ್ತಲಲಿ
ಕಳೆದು ಹೋಗಿರುವೆಯಾ?
ಬೆಳಕಿಗಾಗಿ ಕಾಯಬೇಡ
ಬೆಳಕಾಗಿ
ಬಾ ನೋಡ!
*****