Day: September 12, 2017

ನಮಿಸುವೆನು ತಾಯೆ

ನಮಿಸುವೆನು ನಮಿಸುವೆನು ನಮಿಸುವೆನು ತಾಯೆ ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ ಜನಮನದಲಿ ಗಿರಿವನದಲಿ ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ ಬಲ್ಲೆ ನಾ ನಿನ್ನ ದನಿ ಕಲರವದಲಿ […]

ಒಂದಾನೊಂದು ದಿನ

ಒಂದು ಸುಡುಬಿಸಿಲು ಮಧ್ಯಾಹ್ನ ನನ್ನ ನೆರಳು ನಾನೇ ನೋಡುತ್ತ ನಿಂತಿದ್ದೆ ಅಂದು ಸಂತೆಯ ದಿನ ಒಬ್ಬರ ಸುಳಿವಿಲ್ಲ ನಿದ್ದೆ ಬಂದಂತಾಗಿ ಆಕಳಿಸಿದೆ ನಾಯಿಯೊಂದು ಬಂದು ಕಾಲೆತ್ತಿ ಉಚ್ಚೆ […]