
ಮೈ ಮೇಲಿನ ಮುಳ್ಳಿನ ಹಂಗು ತೊರೆದ ಗುಲಾಬಿ ಪಲ್ಲಕ್ಕಿ ಮೇಲೆ ಪದರುಗುಡುತ್ತಿದೆ *****...
ರಾಕ್ಷಸಿಯಾಗಿಯಾದ್ರೂ ಹುಟ್ಟಿದ್ರೆ ಒಂದೇ ಸಾರಿಗೇ ಗುದ್ದಿ ಕೊಂದಾದರೂ ಹಾಕ್ತಿದ್ದ ಈಗ ನೋಡು ನಿಧಾನಕ್ಕೆ ಹಿಂಡಿ ಹಿಂಡಿ ಪ್ರಾಣ ತಿನ್ನುತ್ತಿದ್ದಾನೆ. *****...
ರಾತ್ರಿ ನನ್ನೆದೆ ಮೇಲೆ ಕೂತಿದ್ದ ಕನಸು ಮುಂಜಾನೆ ಮೇಲೇಳುವಷ್ಟರಲ್ಲಿ ಭ್ರಮೆಯ ಬೊಗಸೆ ಸೇರಿತ್ತು *****...
ಕಚ್ಚಿದ್ದು ನೀನು ಸತ್ತದ್ದು ಪೂತನಿ ವಿಷವಿದ್ದದ್ದು ಎಲ್ಲಿ? ಅವಳ ಹಾಲಲ್ಲೋ ನಿನ್ನ ಹಾಲು ಹಲ್ಲಲ್ಲೋ? *****...
ಪೆದ್ದು ಮೋಹ ಕದ್ದು ನೋಡುವ ದಾಹ ಪ್ರಾಯದ ಸಂತೆಯಲ್ಲಿ ತಾಪತ್ರಯಗಳ ಮೆರವಣಿಗೆ *****...
ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ. ಥೂ; ನಿಮ್ಮ ಕೃ...
ಅವಳ ತುಟಿ ತಲುಪಿದ ಕಂಬನಿ ಸಂಭ್ರಮದ ಎದೆಗೆ ಜಾಡಿಸಿ ಒದೆಯಿತು. ವಾಸ್ತವ ಕದ ತೆರೆಯಿತು. *****...













