ದುಡುಕಿದರೆ ಬದುಕಿನಲ್ಲಿ
ದುಗುಡ ದುಮ್ಮಾನ
ತಾಳ್ಮೆಯಿಂದ ಬದುಕಿದರೆ
ಸುಖದ ಸೋಪಾನ
*****