ಕಷ್ಟದ ಕೆಲಸ
ಎಷ್ಟೊಂದ್ ಕಷ್ಟ ನನ್ನೀ ಕೆಲ್ಸ ಕಪ್ಪೆಗ್ಳು ತಕ್ಕಡಿಲಿ ಕೂತ್ಕೊಳ್ತ ಇಲ್ಲ ಅಂತಾನೆ ಪುಟ್ಟ ಕಿಟ್ಟನಿಗೆ ಎಷ್ಟೊಂದ್ ಕೆಲ್ಸ ನನ್ನೀ ಕೆಲ್ಸ ತೆರೆಗಳು ಸುಮ್ಮನೆ ನಿಂತ್ಕೊಳ್ತ ಇಲ್ಲ ಅಂತಾನೆ […]
ಎಷ್ಟೊಂದ್ ಕಷ್ಟ ನನ್ನೀ ಕೆಲ್ಸ ಕಪ್ಪೆಗ್ಳು ತಕ್ಕಡಿಲಿ ಕೂತ್ಕೊಳ್ತ ಇಲ್ಲ ಅಂತಾನೆ ಪುಟ್ಟ ಕಿಟ್ಟನಿಗೆ ಎಷ್ಟೊಂದ್ ಕೆಲ್ಸ ನನ್ನೀ ಕೆಲ್ಸ ತೆರೆಗಳು ಸುಮ್ಮನೆ ನಿಂತ್ಕೊಳ್ತ ಇಲ್ಲ ಅಂತಾನೆ […]
ಮೂರು ಮಂದಿ ಜಾಣರು ಅವರಿಗಷ್ಟೇ ಕೋಣರು ಒಮ್ಮೆ ಮೂರೂ ಕೋಣರು ತಪ್ಪಿಸಿಕೊಂಡು ಹೋದರು ಅವರ ಹುಡುಕಿ ಹೊರಟರು ಮೂರು ಮಂದಿ ಜಾಣರು ಕಂಡವರೆಲ್ಲರ ಕೇಳಿದರು ಎಲ್ಲಿ ನಮ್ಮ […]
ಗುಬ್ಬಾರೆ ಗುಬ್ಬಾರೆ ಗುಬ್ಬಾರೆ ದುಂಡು ದುಂಡು ಮಕ್ಕಳ ಗುಬ್ಬಾರೆ ಗುಬ್ದಿಮರಿಯಂತಹ ಗುಬ್ಬಾರೆ ನೋಡಲು ಕಣ್ಣಿಗೆ ಹಬ್ಬಾರೆ ಊದಿದರುಬ್ಬುವ ಗುಬ್ಬಾರೆ ಬಿಟ್ಟರೆ ಹಾರುವ ಗುಬ್ಬಾರೆ ಅದೋ ನೋಡಿರಿ ಆಗಲೆ […]
ಗಡ ಗಡ ಗಾಡಿ ಗುಡು ಗುಡು ಗಾಡಿ ಹೋದಲ್ಲೆಲ್ಲಾ ತೆಗೆದು ಲಗಾಡಿ ಇದೇನು ಲಟಾರೀಂತ ನಗಾಡಬೇಡಿ ನಗಾಡಿದವರನದು ಎತ್ಕೊಂಡು ಹೋಗುತೆ ಇದು ಪಂಪ್ಕಿನ್ ಗಾಡಿ ಧುಡು ಧುಡು […]
ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ […]
ನಮ್ಮ ಚಂದ್ರಾಮ ಬೆಳುದಿಂಗಳಲಿ ಮಿಂದಾಂವ ತಂಪಿನ ಬೆಳಕನು ಚೆಲ್ಲಾಂವ ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ ಮೆಲ್ಲಗೆ ಬಿಡಿಸಾಂವ ನಮ್ಮ ಚಂದ್ರಾಮ ಕಾಡಿಗೆ ಇಬ್ಬನಿ ಸುರಿಸಾಂವ ನಾಡಿಗೆ ಮಂಜು […]
ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ […]
ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ […]
ಹಣ್ಣು ಹಣ್ಣು ಮಾವಿನ ಹಣ್ಣು ಯಾರಿಗೆ ಬೇಕು ಮಾವಿನ ಹಣ್ಣು? ನಂಗೆ ಬೇಡ ಮಾವಿನ ಹಣ್ಣು ಯಾಕೋ ಬೇಡ ಮಾವಿನ ಹಣ್ಣು? ಗೊರಟಿದೆಯಲ್ಲಾ ಅದಕೇ ಬೇಡ! ಹಣ್ಣು […]
ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಚಾಲ (ಕಾಣಿಸದಾಯಿತು ಬಾಲ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ತಂತ್ರ (ಮೂಗೂ ಮೀಸೆ ಅತಂತ್ರ) ಬೆಕ್ಕೇ ಬೆಕ್ಕೇ ಮಾರ್ಜಾಲ […]