ಉರಿ
ಈ ನಾಡೊಳು ಬದುಕಲು ಬಡಿವಾರ ಬೇಕೆ? ಎತ್ತನೋಡಿದರಲ್ಲಿ ಪರಿವಾರ ಉಳಿಸುವುದಿಲ್ಲ ನಮ್ಮ ಪರಿವಾರ ಪ್ರೀತಿ ಇಲ್ಲವೆಂದ ಮೇಲೆ ಬದುಕುವುದಾದರು ಹೇಗೆ? ದ್ವೇಷ ಹುಟ್ಟು ಹಾಕುವ ಧರ್ಮವೇತಕೆ ಮನುಜ […]
ಈ ನಾಡೊಳು ಬದುಕಲು ಬಡಿವಾರ ಬೇಕೆ? ಎತ್ತನೋಡಿದರಲ್ಲಿ ಪರಿವಾರ ಉಳಿಸುವುದಿಲ್ಲ ನಮ್ಮ ಪರಿವಾರ ಪ್ರೀತಿ ಇಲ್ಲವೆಂದ ಮೇಲೆ ಬದುಕುವುದಾದರು ಹೇಗೆ? ದ್ವೇಷ ಹುಟ್ಟು ಹಾಕುವ ಧರ್ಮವೇತಕೆ ಮನುಜ […]
ಯಾವ ಜನುಮದ ಪುಣ್ಯವೋ ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು ಎನ್ನೆದೆಯ ನಾಟಿ ಮೀಟಿ […]
ಗೆಳೆಯ ಟೈಲರ್ ಇದ್ದ ಆರೂವರೆ ಅಡಿ ವಿರಗಿ ವಿರಾಹಿ ನಿರಾಶಾವಾದಿ ಕಳೆದಿಹನು ಏಳೂವರೆ ದಶಕ ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ ಅನುಮಾನದಿ ಕಾಣುತ್ತಿದ್ದ ಅವರಿವರನು ಆದರೂ ನಂಬಿ ಇವನ […]
ಕಾರ್‍ಗಿಲ್ ನಾಡಿನ ಈ ಹಾಡು ಬಾನಂಗಳದ ಬೆಂಕಿ ಚೆಂಡು ಎತ್ತರೆತ್ತರ ಮರಗಿಡಗಳ ಕಾಡಿನಲಿ ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ ಗುಂಡಿನ ಮೊರೆತದ ಹಾಡು ಮೈ ಕೊರೆವ ಛಳಿಯಲಿ […]
ಉದ್ಯೋಗರಹಿತ ಸಾಫ್ಟ್‌ವೇರ್ ವೀರ ವೀರಾಗ್ರಣಿಯರಿಗೆ ಆಯಿತು ಮುಖಭಂಗ ಲಕ್ಷೋಪಲಕ್ಷ ಅಲಕ್ಷ್ಯದಿಂದಲಿ ಕೂತು ಕಾಯುತಿಹರು ಬೆಂಚಿನಲಿ ಜಾತಕ ಪಕ್ಷಿಯಂತೆ ನಗರದಲಿ ಅತಿಯಾಸೆ ಬಿಸಿಲ ಬೇಗೆಯಲಿ ಬಾಯಾರಿಕೆಯ ತೃಷೆ ನೀಗಿಸಲು […]
ಕಾಗೆಯೊಂದು ಹಾರಿ ಬಂದು ಸೇರಿತು ಕೋಗಿಲೆಯ ಗುಂಪೊಂದನು ಸ್ನೇಹಿತರೊಂದಿಗೆ ಸಭೆಯ ಸೇರಿಸಿತೊಂದು ದಿನವು ದೇವನೊಲಿದಾತನೆಂದು ಸ್ವರ್ಗದಿಂದ ಬಂದಿಹನೆಂದು ಹೇಳಿತು ಕಾಗೆಯು ಸಭೆಯಲಿ ಸೊಟ್ಟ ಮೂತಿಯ ಅತ್ತಿತ್ತ ಕೊಂಕಿಸಿ […]
ಮನ ಬಯಸುತಿದೆ ಕಂಗಳು ತವಕಿಸುತಿವೆ ಸಮಾಜದ ಮಾನ ಸಂಮಾನಕೆ ನಿನ್ನಾ ಹುಡುಕಿದೆ ಅಗಣಿತ ತಾರಾ ಮಂಡಲಗಳ ನಡುವೆ ಚೆಲುವು ಮುದ್ದಿನ ರಚನೆಯೇ ಹೃದಯೋಕ್ತಿಯನು ನುಡಿಯುತ ಮಾಡಿದೆ ನೀ […]
ವನಸಿರಿ ಬೆಳೆದಾವು ಸಾಲೇ ಸಾಲು ತಲೆದೂಗಿ ಕೈ ಬೀಸಿ ಕರಿತಾವು ಎಂತೆಂಥಾ ಹಕ್ಕಿಗಳು ಬರತಾವು, ನಲಿತಾವು ಗೂಡ ಕಟ್ಟತಾವು ಈ ಮಲೆನಾಡಿನೊಳಗ ಈ ನಾಡಿನೊಳಗ ಅವುಗಳ ಸಂಗಡ […]
ಮೊದಲು ಬಂದ ಕಿವಿಗಿಂತ ಕೊಂಬಿನದ್ದೇ ಕಾರುಬಾರು ನಾಲ್ವತ್ತು ಸಂವತ್ಸರಗಳ ಗೆಳೆತನವಿದ್ದರೂ ಕುತಂತ್ರದಲಿ ಸುಳ್ಳು ಚಾಡಿಯ ಹೊಸೆಯುತ ಹಾಕುವರು, ಹಾಕಿಸುವರು ಚೂರಿ ಬೆನ್ನಿಗೆ ಬೆಲೆಯೇ ಇಲ್ಲ ಗೆಳೆತನಕೆ, ಹಿರಿತನಕೆ […]
ಈ ನಾಡಿನ ಹಕ್ಕಿ ಚತುಷ್ಪಾದ ನಿರೀಕ್ಷೆಯಲ್ಲಿವೆ ಹಸಿರಾದ ದಿನಗಳ ಹಿಟ್ಲರ್ ಮರಿ ಹಿಟ್ಲರ್‌ಗಳೆಂದಳಿವರಂದು ನಳ ನಳಿಸಿ ಕಂಗೊಳಿಸುವುದು ಬನ ನಾಡು ನುಡಿಗಳ ನಡುವಣ ಬರ್‍ಲಿನ್‌ಗೋಡೆ ಬೀಳ್ವದೋ ಬರುವುದಂದುಸಿರು […]