ನಾವೆಲ್ಲಾ... ಒಂದೇ ಭಾರತ ಮಾತೆಯ ಮಕ್ಕಳು ಭೇದ-ಭಾವ ಬೇಡ ನಮ್ಮಲಿ ಹಿಂದು, ಮುಸ್ಲಿಂ, ಕ್ರೈಸ್ತರೆನ್ನದೆ ನಾವೆಲ್ಲಾ ಮೊದಲು ಭಾರತೀಯರು ಸಹೋದರತೆಯ ವಾತ್ಸಲ್ಯದಲಿ ಸಹನೆ, ಶಾಂತಿಯೇ ನಮ್ಮ ಕೈಗೋಲು ಜಾತಿ, ವಿಜಾತಿಯೆನ್ನದೆ... ಜಾಗೃತರಾಗಿರಬೇಕು ನಾವಿಂದು ರಾಷ್ಟ್ರೀಯತೆ...
ನೀನು ಮಾಡಬೇಕಾದದ್ದು ನೋಡಬೇಕಾದದ್ದು ಇನ್ನೂ ಬಹಳವಿತ್ತು ಯಾಕೆ ಹೋದೆ ? ನಂಬಲೂ ಕಷ್ಟ ಮಲಗಿದೆಯಂತೆ ತುಸು ತುಸು ಮುಲುಗಿದೆಯಂತೆ ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ ಏರುತ್ತ ಇಳಿದು ಬಿಟ್ಟಿತಂತೆ ಈಗೀಗ ಪದೇ ಪದೇ...
ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ. "ಶ್ರೀ...
ಪ್ರೀತಿ-ಪ್ರೇಮಗಳ... ಕಥೆಯನು ಹೆಣೆಯುತ ದಿನ ಕಳೆಯುವ ಯುವಕರೆ ಪ್ರೀತಿಯ ಬಳ್ಳಿಯನು ಹರ್ಷದಿ ತಂದು... ಮಲ್ಲಿಗೆ ಪಡೆಯುವ ಕನಸನು ಕಂಡು... ನಿರಾಶೆಯಲಿ ಮುಳ್ಳನು ಪಡೆಯುವ ಹದಿಹರೆಯದ ಯುವ ಪ್ರೇಮಿಗಳೆ ಆ ಚೆಲುವು ಮುಖದಲಿ ತಿಳಿ ನಗೆಯ...
ಇಂದು ಬರೆಯುತ್ತಿರುವ ಹಲವಾರು ಕ್ರಿಯಾಶೀಲ ಲೇಖಕರ ಪಟ್ಟಿಯಲ್ಲಿ ವಸುದೇಂದ್ರರ ಹೆಸರೂ ಸೇರಿಕೊಳ್ಳುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ವಸುಧೇಂದ್ರರ ಸಾಹಿತ್ಯ ಬದಲಾವಣೆಯ ಸೂಚನೆಗಳನ್ನು ಹೊಂದಿದಂತಹದು. ಈ ಬದಲಾವಣೆಯೆಂಬುದು ಕಥನದ ಮಾದರಿಯಲ್ಲೇ ಆಗಿರಬಹುದು. ಸಾಮಾಜಿಕ ಪಲ್ಲಟಗಳ ಸಂಕೇತವೇ...