ನಾವೆಲ್ಲಾ… ಒಂದೇ ಭಾರತ ಮಾತೆಯ ಮಕ್ಕಳು ಭೇದ-ಭಾವ ಬೇಡ ನಮ್ಮಲಿ ಹಿಂದು, ಮುಸ್ಲಿಂ, ಕ್ರೈಸ್ತರೆನ್ನದೆ ನಾವೆಲ್ಲಾ ಮೊದಲು ಭಾರತೀಯರು ಸಹೋದರತೆಯ ವಾತ್ಸಲ್ಯದಲಿ ಸಹನೆ, ಶಾಂತಿಯೇ ನಮ್ಮ ಕೈಗೋಲು

Read More