
ಮೊದಲ ಮಾತು ಮಗಧ ದೇಶದ ಯಾವ ವಿದ್ವಾಂಸ ದೀಕ್ಷೆಯನು ಪಡೆದನೊ ರೇವತ ಮಹಾತೇರನಿಂದ ಅವನ ಹೆಸರೆ ಬುದ್ಧಘೋಷ ಅವನು ಆಮೇಲೆ ಅನುರಾಧಾಪುರಕ್ಕೆ ಹೋಗಿ ಅಲ್ಲಿದ್ದು ಪಿಟಕತ್ರಯಕ್ಕೆ ಟೀಕೆಯನ್ನೂ ಬರೆದು ಹಾಗೂ ಯಾವ ಪ್ರಖ್ಯಾತ ಮಹಿಂದರು ಮೊದಲು ಕಥೆಗಳ ಹೇಳಿದ್ದರ...
“ಚಕ್ಖುಪಾಲ ಮಹಾತೇರ” ಮತ್ತು “ಪಾಪಿ”ಯ ಮೂಲ ಬುದ್ಧಘೋಷನ ಜಾತಕ ಕತೆಗಳು (ಬರ್‍ಮಿ ಭಾಷೆಯಿಂದ ಇಂಗ್ಲೀಷಿಗೆ ಕ್ಯಾಪ್ಟನ್ ಟಿ. ರೋಜರ್ಸ್), “ಜುಲೇಖ”, “ರುದಾಕಿ” ಮತ್ತು “ಫಿರ್ದೌಸಿ...
ಸಾಹಿತ್ಯ ಕೃತಿಯೊಂದಕ್ಕೆ ಸಂಬಂಧಿಸಿದಂತೆ ಲೇಖಕ ಮತ್ತು ಓದುಗನ ಸಂಬಂಧವೇನು? ಈ ಪ್ರಶ್ನೆಯ ಕುರಿತು ಈಚೆಗೆ ನಾನು ಕೆ. ಟಿ. ಗಟ್ಟಯವರ ‘ಸುಖಾಂತ’ ಎಂಬ ಕಾದಂಬರಿಯನ್ನು ಓದುವಾಗ ಸ್ವಲ್ಪ ಆಳವಾಗಿಯೇ ಚಿಂತಿಸಬೇಕಾಯಿತು. ಯಾಕೆಂದರೆ ಈ ಕಾದಂಬರಿ ಪ್ರಧಾನವಾಗ...
ಸಾಕು ನಿಲ್ಲಿಸು ನಾಗರಿಕ ಭಾಷೆಯಲ್ಲಿ ಮಾತಾಡು ಮನುಷ್ಯರ ಹಾಗೆ ಮಾತಾಡು ಪ್ರತಿಮೆ ಪ್ರತೀಕ ಪ್ರಾಕಾರ ಎಂದು ಮೇಜಿಕ್ಕು ಕಾವ್ಯ ಗೀಚುತ್ತೀಯಾ ಆಮೇಲೆ ಲಾಜಿಕ್ಕು ಬೊಗಳುತ್ತೀಯಾ ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ ಗುಂಪುಗಾರಿಕೆ ನಡೆಸುತ್ತೀಯಾ ...
ನಮ್ಮ ವಠಾರದ ಪೂರ್ಣಕುಂಭಾ ಜಂಭಾ ಕುಳಿತರೆ ಸೋಫಾ ತುಂಬಾ ಹರಡುವ ಭಾರೀ ನಿತಂಬಾ ಹುಟ್ಟಿನಲ್ಲೇ ಬೆಂಕಿ ಪೊಟ್ಟಣ ಉರಿಯಿತು ಒಳಗೇ ಹೊರಗೇ ಪಟ್ಟಣ ಕೋಣೆ ಕಛೇರಿಗಳೊಳಗೆ ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ ಇವರು ಶ್ರೀಮತಿ ಮದಿರಾಕ್ಷಿ ತುಟಿ ಚೂಪು ಮಾಡಿ ಕಿ...
ಎಲೆಲೆ ತಿಗಣಿಯೆ ನಿಲ್ಲು ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು ನನ್ನ ಬಿಸಿ ನೆತ್ತರನು ಕುಡಿದ ನಿನಗೆ ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ ಡನ್ ಎಂಬ ಕವಿಯೊಬ್ಬನಿದ್ದ ಸೊಳ್ಳೆ ಹೀರಿದ ನೆತ್ತರಲ್ಲಿ ಅವನಿಗಾಯಿತಂತೆ ಪ್ರಿಯೆಯ ಸಂಯ...
ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ ಅವತರಿಸಿದ ಹಾಗೆ ಪರ್ಗೆಟೋರ...
ಶ್ರೀ ಕೃಷ್ಣೌವಾಚಃ ಲೊಚ ಲೊಚ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ: ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ ಕೂರ್ಮಾವತಾರಿ ಚಪಾತಿ ಪೂರೀಬಾಜಿ ಮತ್ಸ್ಯಾವತಾ...















