
ಮಕ್ಕಳಿಗೆ ಎಂಥಾ ಕತೆಗಳು ಬೇಕು? ಅಜ್ಜಿಕತೆಗಳು ಬೇಕು. ಅಜ್ಜಿಯಂದಿರೇ ಹೇಳಿದರೆ ಉತ್ತಮ. ಆದರೆ ಅಂಥ ಅಜ್ಜಿಯಂದಿರು ಈಗ ಇಲ್ಲ. ಅಥವಾ ಸದ್ಯವೇ ಇಲ್ಲದಾಗುತ್ತಾರೆ. ಯಾಕೆಂದರೆ ಮುಂದಿನ ಕಾಲದ ಅಜ್ಜಿಯಂದಿರಿಗೆ ಅಜ್ಜಿಕತೆಗಳು ಗೊತ್ತಿರುವುದಿಲ್ಲ! ಆದ್ದರಿ...
ಖಲೀಫ ಹಕೀಮರ ಹೊಗಳಿ ಮನೆ ಮನೆ ಬಾಗಿಲ ಅಗಳಿ… ಅಲ್ಲವೆ ಮತ್ತೆ ಮುಂದೆ ಹೋದರು ಕತ್ತೆ ಹಿಂದೆ ಬಂದರು ಕತ್ತೆ ಕತ್ತೆಯೇ ಹಾಗೆಯೇ ಆವತ್ತು ಅಂಥ ಕತೆ ಕೇಳಿ ಅಂಥ ಕತೆಯೇ ಅಥವ ದಂತ ಕತೆಯೇ ಆಹ ! ಅವನೇ ಬಂದ ಖದೀಮ ಹೆಸರು ಮಾತ್ರ ಹಕೀಮ ಖಲೀಫ ಹಕೀಮರ ಹೊ...
‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ…. ಅಲ್ಲವೋ ಮೊಹಮ್ಮದ್- ಅಲ್ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ ಕಲಾಯಿ ಲೇಪಿಸುವ ...
ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂ...
ವರುಣನ ಮಗ ಭೃಗು ತಿಳಿದಿದ್ದ ಎಲ್ಲರಿಗಿಂತಲು ತಾನೇ ಬುದ್ಧ ಒದ್ದನು ವರುಣನು ಆತನ ಪೃಷ್ಠಕೆ ಭೃಗು ಮುಗ್ಗರಿಸಿದನಾಚೆಯ ಲೋಕಕೆ ಭೃಗು ನೋಡಿದ- ಅಲ್ಲೊಬ್ಬಾತ ಇನ್ನೊಬ್ಬಾತನ ಬಿಚ್ಚುತಲಿದ್ದ ವೃಕ್ಷದ ತೊಗಟೆಯ ಬಿಡಿಸುವ ಹಾಗೆ ಒಂದೊಂದೇ ಪೊರೆ ಬೀಳಲು ಕೆಳಗೆ...
ಲೇಖಕನ ತಡೆ (Writer’s block) ಎನ್ನುವುದು ಸಾಮಾನ್ಯವಾಗಿ ಎಲ್ಲಾ ಸೃಜನಶೀಲ ಲೇಖಕರೂ ಒಂದಲ್ಲ ಒಂದು ಕಾಲದಲ್ಲಿ ಅನುಭವಿಸುವ ಸಂಕಟ. ಇಲ್ಲಿ ಲೇಖಕ ಏನೋ ಬರೆಯಬೇಕೆಂದಿದ್ದಾನೆ, ಅಥವಾ ಬರೆದುದನ್ನು ಮುಂದುವರಿಸಬೇಕೆಂದಿರುತ್ತಾನೆ. ಆದರೆ ಹೇಗೆಂದ...
ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ ಯಾರೆಂದು ಕೇಳಿದರೆ ಎಲ್ಲರೂ ಹೇಳುವರು- ಅವನೇ ಯಾಕುಬ ರುಗ್ಣ ಯಾಕುಬ ಅವನ ಕತೆ ಕೇಳುವುದು ನಾಕು ಜನ ಇರುವ ಕಡೆ-ಪ್ರಜಾ ಜನರೆ ಅವನ ವಿರುದ್ಧ ದಂಗೆಯೆದ್ದರು ಸಹಾ-ಆ ದಂಗೆಯನು ಸದೆಬಡಿದು ಅನೇಕರನು ಹಿಡಿದು ಕೆಲವರನು...
“ಎಲ್ಲವೂ ಮುಳುಗಿಹೋಯಿತೆ?” ಎಂದರು ಸ್ವಾಮಿಗಳು. ಪಾರುಪತ್ತೆ ಗಾರರು ತಂದ ಸುದ್ದಿಯಿಂದ ದಂಗಾದ ಅವರು, ಮಧ್ಯಾಹ್ನದ ಭೋಜನ ಮುಗಿಸಿ ಗಾದಿಗೆ ಒರಗಿ ಅರ್ಧ ನಿದ್ರೆ ಅರ್ಧ ಎಚ್ಚರದ ಮಂಪರಿನ ಸುಖದಲ್ಲಿದ್ದವರು, ತಟ್ಟನೆ ಎದ್ದು ಕುಳಿತಿದ್ದರು...

















