Nagarekha Gaonkar

ಪೊಸಗಾರ

ಮೋಡನ ಮನೆಯೊಳಗೆ ಸರಿಗಮ ಸ್ವರ ಏರಿಳಿತ ಕಪ್ಪು ಬಿಳಿ ಚಿತ್ತಾರ ಆಗಾಗ ನೇಸರನ ಕಣ್ಣು ಮುಚ್ಚಾಲೆ ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು ಸುಳಿಗಾಳಿ ಬೀಸುತಿದೆ ಬಿಸಿಲ […]

ಮೊದಮೊದಲು

ಮೊದಮೊದಲು ನನ್ನಕ್ಕನ ಕೂಡ ನಾ ಪಾಟಿ ಚೀಲವ ಹೊತ್ತು ಶಾಲೆ ಮೆಟ್ಟಿಲು ಹತ್ತಿದ ಕ್ಷಣ ಮಣಿ ಪಾಟಿಯಲ್ಲಿ ಒಂದೆರಡು ಕಾಗುಣಿತ ಕಲಿತ ದಿನ ಮೊದಮೊದಲು ನನ್ನಪ್ಪನ ಕೈಯಲ್ಲಿ […]

ಮಕ್ಕಳೆಂದರೆ

ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು […]

ಹೊಣೆ

ಈಗೀಗ ಅವಳು ನಾಚಿಕೊಳ್ಳುವುದಿಲ್ಲ ಮೊದಲಿನಂತೆ ನೀರಾಗುವುದಂತೂ ದೂರದ ಮಾತೇ ಸರಿ ಮೂಗುತಿಯ ನತ್ತು ಅವಳೀಗೀಗ ಭಾರವೆನಿಸುತ್ತಿಲ್ಲ ಮುಂಗುರುಳು ನಲಿದು ಮುತ್ತಿಕ್ಕುವುದಿಲ್ಲ ಗಲ್ಲಗಳ ಚುಂಬಿಸಿ ಅವಳ ನುಡಿಯಲ್ಲಿ ಅಂದಿನ […]

ನನ್ನ ತಂದೆ

ಎಲ್ಲರಂತಿರಲಿಲ್ಲ ನನ್ನ ತಂದೆ ಹೆಣ್ಣ ಕರುಳ ಗಂಡು ಜೀವ ಮಕ್ಕಳೆಂದರೆ ಅವಗೆ ಮರಳು ಮಾಯೆ ಗುರಿಯ ತತ್ವದ ತಿಳಿಸಿ ದಿಟ್ಟತನವನು ಕಲಿಸಿ ಬದುಕು ಚಾತುರ್ಯ ಬೆರೆಸಿ ಬೆಳಸಿದನು […]

ಲೆಕ್ಕ ಹಾಕಿಲ್ಲ ಎಷ್ಟು?

ಲೆಕ್ಕ ಹಾಕಿಲ್ಲ ಎಷ್ಟು? ಲೆಕ್ಕಕ್ಕೆ ಸಿಗದವುಗಳೆಷ್ಟೋ? ಹೆತ್ತ ಕಂದಮ್ಮಗಳನ್ನೆ ಹೆಣ್ಣೆಂದು ಜರೆದು ಹೆರಳು ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು? ಮುಗ್ಧ ಪ್ರೇಮದ ಗೀತೆಗೆ ಮದಿರೆ ಹಾಡನು ಕೂಡಿಸಿ ಮಂಚಕ್ಕೆ […]

ಏಣಿ

ಮೇಲೇರಬೇಕು ಮುಟ್ಟಬೇಕಿದೆ ಗುರಿಯ ಮತ್ತೆ ನಿಲುಕಂತಿದೆ ಎತ್ತರದಿ ಏರಲೇಬೇಕು ಏಣಿ ಏಣಿಗೆ ಹತ್ತಿರಕೆ ಬಂದವರ ಎತ್ತರಕೆ ಏರಿಸುವುದೆಂದರೆ ಏನೋ ಉಮೇದು ಧೂಳಿನ ರಾಡಿ ಗಲೀಜುಗಳ ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ […]

ಬಾಲ ಗೋಪಾಲ

ಹಾಲು ಗಲ್ಲದ ಮೇಲೆ ಗುಳಿ ಬಿದ್ದ ಚೆಂದ ನೋಡುಗನೆ ಕಣ್ಮನವ ತೆರೆದು ಸವಿ ಆನಂದ ಮುಗ್ಧ ನಗೆಯಲಿ ಗೋಪಿಗೆ ಕಚಗುಳಿಯ ಇಟ್ಟವನು ಎಳಸು ತೋಳಲಿ ಮೈಯ ಬಳಸಿ […]

ಹದ

ಪರರ ಜಾಡನು ಹಿಡಿದು ಪರದಾಡಬೇಡ ಪ್ರೌಢಿಮೆಯ ಪರಿಪೂರ್ಣತೆಯಲ್ಲಿ ಪರವಶನಾಗು ಮನವೇ ಅಪಸ್ವರವು ನುಡಿಯೆಂದು ಅವಮಾನ ಬೇಡ ಅವಿರತದ ಸಾಧನೆಗೆ ಅವಸರಿಸು ಮನವೇ ದುಡ್ಡನ್ನು ಗಳಿಸುವಲಿ ದೌರ್ಜನ್ಯ ಬೇಡ […]

ಸೀಮಾತೀತ ಹೆಜ್ಜೆಗಳು

ಪರದೆಯೊಳು ಪರಿಪಕ್ವ ವಾಗುವುದು ಕಷ್ಟವೆಂದು ಪರಿಧಿಯಾಚೆ ಜಿಗಿಯಲೆಣಿಸುತ್ತಿದೆ ಭಾವ ಪ್ರಪಂಚ ಸ್ತ್ರೀ ಲಾಂಚನಗಳು ಬಣ್ಣ ಕಳೆದುಕೊಳ್ಳುತ್ತಿವೆ ತಾಳಿ ಕಾಲುಂಗುರ ಪರ್ಮಿಟ್ಟುಗಳು ಪೆಟ್ಟಿಗೆ ಸೇರುವ ಕಾಲ ಸನ್ನಿಹಿತವಾಗುತ್ತಿದೆ ಸೀಮಾತೀತ […]